ಜನತಾ ದರ್ಶನದ ವೇಳೆ ಅಧಿಕಾರಗಳ ಮೇಲೆ ಗರಂ ಆದ ಸಿಎಂ ಸಿದ್ದರಾಮಯ್ಯ.. ಯಾಕೆ ಗೊತ್ತಾ..?
Political News:ಬೆಂಗಳೂರು: ಬೆಂಗಳೂರಿನಲ್ಲಿಂದು ಸಿಎಂ ಸಿದ್ದರಾಮಯ್ಯ, ಜನತಾ ದರ್ಶನ ಮಾಡಿದ್ದು, ಹಲವರ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಇನ್ನು ಕೆಲವರ ಸಮಸ್ಯೆಗಳನ್ನು ಅಧಿಕಾರಿಗಳ ಮೂಲಕ, ಬಗೆಹರಿಸಲು ಹೇಳಿದ್ದಾರೆ. ಮಧ್ಯಾಹ್ನ ಊಟದ ಹೊತ್ತಿಗೆ, ಸಿಎಂ ಜನತಾ ದರ್ಶನ ಮಾಡುವಾಗ, ಅಧಿಕಾರಿಯೋರ್ವರ ಅಗತ್ಯವಿತ್ತು. ಆ ಅಧಿಕಾರಿ ಎಲ್ಲಿ ಎಂದು ಸಿಎಂ ಕೇಳಿದ್ದಾರೆ. ಆದರೆ ಆ ಅಧಿಕಾರಿ ಊಟಕ್ಕೆ ಹೋಗಿದ್ದು, ಅವರು ಊಟಕ್ಕೆ ಹೋಗಿದ್ದಾರೆ ಎಂದು, ಇನ್ನೋರ್ವರು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಸಿಎಂ, ನಾನೇ ಊಟಕ್ಕೆ ಹೋಗದೇ, ಹಸಿದುಕೊಂಡು ಹೋಗಿದ್ದೇನೆ. ಅವ್ನು ಊಟಕ್ಕೆ ಹೋದ್ನಾ … Continue reading ಜನತಾ ದರ್ಶನದ ವೇಳೆ ಅಧಿಕಾರಗಳ ಮೇಲೆ ಗರಂ ಆದ ಸಿಎಂ ಸಿದ್ದರಾಮಯ್ಯ.. ಯಾಕೆ ಗೊತ್ತಾ..?
Copy and paste this URL into your WordPress site to embed
Copy and paste this code into your site to embed