ಸಂಜೆ ಉಗುರು ಕತ್ತರಿಸಬಾರದು ಅಂತಾ ಹೇಳುವುದು ಯಾಕೆ ಗೊತ್ತಾ..?

Spiritual: ಹಿಂದೂ ಧರ್ಮದಲ್ಲಿ ಪ್ರತಿಯೊಂದು ಕೆಲಸಕ್ಕೂ ನಾವು ಕೆಲ ನಿಯಮಗಳನ್ನು ಅನುಸರಿಸಬೇಕೆಂಬ ಪದ್ಧತಿ ಇದೆ. ಆದರೆ ಅದನ್ನು ಎಲ್ಲರೂ ಅನುಸರಿಸುವುದಿಲ್ಲ. ಏಕೆಂದರೆ ಕೆಲವರಿಗೆ ಆ ಪದ್ಧತಿಯಲ್ಲಿ ನಂಬಿಕೆ ಇರುವುದಿಲ್ಲ. ಮತ್ತೆ ಕೆಲವರಿಗೆ ಆ ಪದ್ಧತಿ ಬಗ್ಗೆ ಗೊತ್ತೇ ಇರುವುದಿಲ್ಲ. ಉಗುರು ಕತ್ತರಿಸುವ ವಿಷಯವಾಗಿಯೂ ಕೆಲ ನಿಯಮಗಳಿದೆ. ಆ ಬಗ್ಗೆ ತಿಳಿಯೋಣ ಬನ್ನಿ.. ಹಿಂದೂ ಧರ್ಮದಲ್ಲಿ ಮುಸ್ಸಂಜೆ ಎಂದರೆ, ಲಕ್ಷ್ಮೀ ಬರುವ ಹೊತ್ತು. ಅಶ್ವಿನಿ ದೇವತೆಗಳು ಅಸ್ತು ಎನ್ನುತ್ತ ತಿರುಗಾಡುವ ಹೊತ್ತು ಎಂದು ಹೇಳಲಾಗುತ್ತದೆ. ಇಂತ ಹೊತ್ತಿನಲ್ಲಿ ತಲೆಗೂದಲು … Continue reading ಸಂಜೆ ಉಗುರು ಕತ್ತರಿಸಬಾರದು ಅಂತಾ ಹೇಳುವುದು ಯಾಕೆ ಗೊತ್ತಾ..?