ದೇವರ ಚಿತ್ರವಿರುವ ಪೆಂಡೆಂಟ್ ಧರಿಸಬಾರದು ಅಂತಾ ಹೇಳುವುದೇಕೆ ಗೊತ್ತಾ..?
Spiritual Story: ಕೆಲವರಿಗೆ ದೇವರ ಮೇಲೆ ನಂಬಿಕೆ ಇದ್ದು, ಅಂಥವರು ಗೊತ್ತಿಲ್ಲದೇ, ಕುತ್ತಿಗೆಯಲ್ಲಿ ದೇವರ ಚಿತ್ರವಿರುವ ಪೆಂಡೆಂಟ್ ಧರಿಸುತ್ತಾರೆ. ಮತ್ತೆ ಕೆಲವರು ಶೋಕಿಗಾಗಿ ದೇವರ ಫೋಟೋ ಇರುವ ಪೆಂಡೆಂಟ್ ಧರಿಸುತ್ತಾರೆ. ಆದರೆ ದೇವರ ಚಿತ್ರವಿರುವ ಪೆಂಡೆಂಟ್ ಧರಿಸಬಾರದು ಅಂತಾ ಹೇಳಲಾಗುತ್ತದೆ. ಅದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ದೇವರ ಲಾಕೇಟ್ ಧರಿಸಿದರೆ, ಸ್ವಚ್ಛತೆ ಕಾಪಾಡಬೇಕಾಗುತ್ತದೆ. ನಾವು ಸ್ನಾನ ಮಾಡಿದರೂ ಕೂಡ, ಪದೇ ಪದೇ ಮೂತ್ರ ವಿಸರ್ಜನೆಗೆ, ಶೌಚಕ್ಕಾಗಿ ಹೋಗುತ್ತೇವೆ. ಆಗ ನಾವು ದೇವರ ಲಾಕೇಟ್ ಧರಿಸಬಾರದು. ಪದೇ … Continue reading ದೇವರ ಚಿತ್ರವಿರುವ ಪೆಂಡೆಂಟ್ ಧರಿಸಬಾರದು ಅಂತಾ ಹೇಳುವುದೇಕೆ ಗೊತ್ತಾ..?
Copy and paste this URL into your WordPress site to embed
Copy and paste this code into your site to embed