ಮನೆಯ ಬಳಿ ಅರಳಿ ಮರ ಇರಬಾರದು ಅಂತಾ ಹೇಳುವುದ್ಯಾಕೆ ಗೊತ್ತಾ..?
Spiritula Story: ಮನೆಯ ಎದುರು ತೋಟ. ಆ ತೋಟದಲ್ಲಿ ಅಡಿಗೆ, ತೆಂಗು, ಬಾಳೆ, ತರಕಾರಿ, ಹೂವಿನ ಗಿಡ ಮರಗಳಿದ್ದರೆ ಅದೆಷ್ಟು ಚೆಂದವಾಗಿರುತ್ತದೆ. ಅರಳಿ ಮರ ಕೂಡ ಸುಂದರವಾಗಿ ಕಾಣುವ ಗಿಡ. ಜನ ಭಕ್ತಿಯಿಂದ ಇದರ ಸುತ್ತ ಪ್ರದಕ್ಷಿಣೆ ಹಾಕಿ, ಆಶೀರ್ವಾದ ಪಡೆದುಕೊಳ್ಳುತ್ತಾರೆ. ಇದು ಉತ್ತಮ ಆಮ್ಲಜನಕ ನೀಡುವ ಮರರವಾಗಿದೆ. ಆದರೆ ಮನೆ ಬಳಿ ಮಾತ್ರ ಅರಳಿಮರ ಇರಬಾರದು ಅಂತಾ ಹೇಳ್ತಾರೆ. ಹಾಗಾದ್ರೆ ಯಾಕೆ ಮನೆಯ ಬಳಿ ಅರಳಿ ಮರ ಇರಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಕಾರಣ, … Continue reading ಮನೆಯ ಬಳಿ ಅರಳಿ ಮರ ಇರಬಾರದು ಅಂತಾ ಹೇಳುವುದ್ಯಾಕೆ ಗೊತ್ತಾ..?
Copy and paste this URL into your WordPress site to embed
Copy and paste this code into your site to embed