ಹಿರಿಯರ ಕಾಲಿಗೆ ನಮಸ್ಕರಿಸಬೇಕು ಅಂತಾ ಹೇಳೋದ್ಯಾಕೆ ಗೊತ್ತಾ..?

Spiritual News: ಹಿಂದೂ ಧರ್ಮದಲ್ಲಿ ಹಿರಿಯರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆಯುವುದು ಮುಖ್ಯವಾದ ಪದ್ಧತಿ. ಹಿರಿಯರ ಆಶೀರ್ವಾದವಿದ್ದರೆ, ನಮ್ಮ ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ನಾವು ಯಾಕೆ ಹಿರಿಯರ ಕಾಲಿಗೆರಗಿ ನಮಸ್ಕರಿಸಬೇಕು ಅಂತಾ ಹೇಳೋದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ನಾವು ಹಿರಿಯ ಕಾಲಿಗೆರಗಿ ನಮಸ್ಕಾರ ಮಾಡಿದಾಗ, ಸಕಾರಾತ್ಮಕ ಶಕ್ತಿಯ ಪ್ರಭಾವ ನಮ್ಮ ಮೇಲಾಗುತ್ತದೆ. ನಮ್ಮಲ್ಲಿರುವ ನಕಾರಾತ್ಮಕ ಯೋಚನೆಗಳು ದೂರಾಗಲು ಇದು ಸಹಕಾರಿಯಾಗಿದೆ. ಇನ್ನು ನಾವು ಹಿರಿಯರ ಕಾಲಿಗೆರಗಿದಾಗ, ನಮ್ಮಲ್ಲಿರುವ ಅಹಂಕಾರ ದೂರಾಗುತ್ತದೆ. … Continue reading ಹಿರಿಯರ ಕಾಲಿಗೆ ನಮಸ್ಕರಿಸಬೇಕು ಅಂತಾ ಹೇಳೋದ್ಯಾಕೆ ಗೊತ್ತಾ..?