ನಿಮ್ಮ ಅಂಗೈ ನೋಡಿ, ದಿನ ಶುರು ಮಾಡಬೇಕು ಅಂತಾ ಹೇಳುವುದು ಯಾಕೆ ಗೊತ್ತಾ..?

Spiritual: ಹಲವರು ಬೆಳಿಗ್ಗೆ ಬೆಳಿಗ್ಗೆ ಎದ್ದು, ಮೊಬೈಲ್ ನೋಡುತ್ತ ಕುಳಿತುಕೊಳ್ಳುತ್ತಾರೆ. ಇನ್ನು ಕೆಲವರು ಏಳುತ್ತಿದ್ದಂತೆ ಕನ್ನಡಿ ನೋಡಿ, ಶೋಕಿ ಮಾಡೋಕ್ಕೆ ಶುರು ಮಾಡುತ್ತಾರೆ. ಇಂಥ ಕೆಲಸಗಳಿಂದಲೇ, ಅವರಿಗೆ ದಿನಾ ಮೂಡ್ ಹಾಳಾಗುತ್ತದೆ. ಲಕ್ ಅನ್ನೋದು ಜೀವನದಿಂದಲೇ ದಿಕ್ಕಾಪಾಲಾಗಿರುತ್ತದೆ. ಹಾಗಾಗಿಯೇ ಬೆಳಿಗ್ಗೆ ಎದ್ದ ತಕ್ಷಣ, ನಮ್ಮ ಅಂಗೈ ನೋಡಿ, ಶ್ಲೋಕ ಹೇಳಬೇಕು ಅಂತಾ ಹೇಳೋದು. ಹಾಗಾದ್ರೆ ಯಾಕೆ ಅಂಗೈ ನೋಡಿಕೊಳ್ಳಬೇಕು..? ಯಾವ ಶ್ಲೋಕ ಹೇಳಬೇಕು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ.. ಬೆಳಿಗ್ಗೆ ಎದ್ದ ತಕ್ಷಣ, ಈ ಶ್ಲೋಕವನ್ನು … Continue reading ನಿಮ್ಮ ಅಂಗೈ ನೋಡಿ, ದಿನ ಶುರು ಮಾಡಬೇಕು ಅಂತಾ ಹೇಳುವುದು ಯಾಕೆ ಗೊತ್ತಾ..?