ಶ್ರೀರಾಮನಿಂದಲೇ ರಾವಣನ ಸಂಹಾರವಾಗಿದ್ದೇಕೆ ಗೊತ್ತೇ..?

Spiritual News: ಶಸ್ತ್ರ-ಶಾಸ್ತ್ರ ವಿದ್ಯಾಪಾರಂಗತ, ಸಕಲಕಲಾವಲ್ಲಭ, ನವಗ್ರಹಗಳನ್ನೇ ತನ್ನ ಅಡಿಯಲ್ಲಿರಿಕೊಂಡಿದ್ದ ಲಂಕಾಧಿಪತಿ ರಾವಣನ ಸಂಹಾರವಾಗಿದ್ದು, ಮಾನವರೂಪಿ ಶ್ರೀರಾಮನಿಂದ. ಹಾಗಾದರೆ ರಾವಣನನ್ನು ಕೊಲ್ಲಲು ಶ್ರೀರಾಮನೇ ಏಕೆ ಜನ್ಮ ತಾಳಬೇಕಾಯಿತು ಅನ್ನೋ ಬಗ್ಗೆ ಒಂದು ಕಥೆ ಇದೆ. ಆ ಬಗ್ಗೆ ತಿಳಿಯೋಣ ಬನ್ನಿ.. ತ್ರೇತಾಯುಗದಲ್ಲಿ ಪ್ರತಾಪ್‌ವಾನ್, ಅರಿಮರ್ದನ, ಧರ್ಮರುಚಿ ಎಂಬ ಮೂವರು ವ್ಯಕ್ತಿಗಳಿದ್ದರು. ಇವರಿಗೆ ಬ್ರಾಹ್ಮಣರಿಂದ ಶಾಪ ಸಿಕ್ಕ ಕಾರಣ, ಇವರು ಮುಂದಿನ ಜನ್ಮದಲ್ಲಿ ರಾಕ್ಷಸರಾಗಿ ಹುಟ್ಟಿದರು. ಈ ಮೂವರು ರಾಕ್ಷಸರೇ, ರಾವಣ, ಕುಂಭಕರಣ ಮತ್ತು ವಿಭೀಷಣ. ಈ ಮೂವರಿಗೆ … Continue reading ಶ್ರೀರಾಮನಿಂದಲೇ ರಾವಣನ ಸಂಹಾರವಾಗಿದ್ದೇಕೆ ಗೊತ್ತೇ..?