ರಾವಣನ ಪತ್ನಿ ಮಂಡೋದರಿಗೆ ಆ ಹೆಸರು ಬರಲು ಕಾರಣವೇನು ಗೊತ್ತೇ..?

Spiritual News:ಶ್ರೀಲಂಕೆಯ ರಾಣಿ,, ಲಂಕಾಪತಿ ರಾವಣನ ಪತ್ನಿ ಮಂಡೋದರಿ ಕೂಡ ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಒಬ್ಬಳು. ಈಕೆಯ ಹೆಸರಿಗೂ ಈಕಗೆಯ ಜನ್ಮಕ್ಕೂ ಒಂದು ಸಂಬಂಧವಿದೆ. ಆ ಕುತೂಹಲಕಾರಿ ಕಥೆಯ ಬಗ್ಗೆ ತಿಳಿಯೋಣ ಬನ್ನಿ.. ರಾಮಾಯಣದ ಉತ್ತರಕಾಂಡದ ಅನುಸಾರ ಮಂಡೋದರಿ, ಅಸುರರ ರಾಜ ಮಾಯಾಸುರ ಮತ್ತು ದೇವಲೋಕದ ಅಪ್ಸರೆ ಹೇಮಾಳ ಮಗಳಾಗಿದ್ದಳು. ಆದರೆ ಈಕೆ ಇವರ ಗರ್ಭದಲ್ಲಿ ಜನಸಿದವಳಾಗಿರಲಿಲ್ಲ. ಬದಲಾಗಿ ಈಕೆ ಕಪ್ಪೆಯ ಹೊಟ್ಟೆಯಲ್ಲಿ ಕಪ್ಪೆಯಾಗಿ ಜನಿಸಿದ್ದಳು. ಒಮ್ಮೆ ಈಕೆ ಆಶ್ರಮದಲ್ಲಿದ್ದಾಗ, ಮಂದಾರ ಮತ್ತು ಉದರ ಹೆಸರಿನ … Continue reading ರಾವಣನ ಪತ್ನಿ ಮಂಡೋದರಿಗೆ ಆ ಹೆಸರು ಬರಲು ಕಾರಣವೇನು ಗೊತ್ತೇ..?