ಶನಿದೇವನಿಗೆ ಏಕೆ ಕಪ್ಪು ಬಣ್ಣ ಇಷ್ಟವೆಂದು ಗೊತ್ತೇ..?

Spiritual Story: ಯಾರಿಗಾದರೂ ಶನಿದೆಸೆ ಇದ್ದರೆ, ಅಂಥವರು ಶನಿದೇವನ ದೇವಸ್ಥಾನಕ್ಕೆ ಕಪ್ಪು ಎಳ್ಳು, ಕಪ್ಪು ಬಟ್ಟೆ, ಎಳ್ಳೆಣ್ಣೆ ನೀಡಬೇಕು ಎನ್ನುತ್ತಾರೆ. ಅಲ್ಲದೇ, ಶನಿದೇವರ ದೇವಸ್ಥಾನದಲ್ಲಿ ಕಪ್ಪು ಕಲ್ಲಿಗೆ ಪೂಜೆ ಸಲ್ಲಿಸಲಾಗುತ್ತದೆ. ಶನಿದೇವರ ಫೋಟೋ ನೋಡಿದರೆ, ಅದು ಕೂಡ ಕಪ್ಪು ಬಣ್ಣದ್ದಾಗಿರುತ್ತದೆ. ಹಾಗಾಗಿ ಶನಿದೇವನಿಗೆ ಕಪ್ಪು ಬಣ್ಣವೆಂದರೆ ಏಕೆ ಇಷ್ಟ ಅಂತ ತಿಳಿಯೋಣ ಬನ್ನಿ.. ಶನಿ ದೇವರು ಸೂರ್ಯ ದೇವನ ಪುತ್ರ. ಸೂರ್ಯನ ಪತ್ನಿ ಸೂರ್ಯನ ಮೇಲೆ ಕುಪಿತಳಾಗಿರುತ್ತಾಳೆ. ಹಾಗಾಗಿ ಸೂರ್ಯದೇವನಿಂದ ದೂರವಾಗಿ, ತನ್ನ ತಂದೆ ತಾಯಿಯ ಬಳಿ … Continue reading ಶನಿದೇವನಿಗೆ ಏಕೆ ಕಪ್ಪು ಬಣ್ಣ ಇಷ್ಟವೆಂದು ಗೊತ್ತೇ..?