ಶಿವನಿಗೆ ಏಕೆ ಮುಕ್ಕಣ್ಣನೆಂದು ಕರೆಯುತ್ತಾರೆ ಗೊತ್ತಾ..? ಇದರ ಹಿಂದಿರುವ ರಹಸ್ಯವೇನು..?

Spiritual News: ಶಿವನಿಗೆ ನೀಲಕಂಠ, ಮಹೇಶ್ವರ, ಮಹಾಲಿಂಗೇಶ್ವರ, ಮುಕ್ಕಣ್ಣ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಮುಕ್ಕಣ್ಣ ಎಂಬ ಹೆಸರು ಬರಲು ಕಾರಣ, ಶಿವನಿಗಿರುವ ಮೂರು ಕಣ್ಣು. ಈ ಮೂರು ಕಣ್ಣು ಹೊಂದಿದ ಕಾರಣಕ್ಕಾಗಿ, ಶಿವನನ್ನು ಮುಕ್ಕಣ್ಣ ಎಂದು ಕರೆಯಲಾಗುತ್ತದೆ. ಹಾಗಾದ್ರೆ ಶಿವನಿಗೆ ಮೂರು ಕಣ್ಣು ಬರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಶಿವ ಮೂರನೇ ಕಣ್ಣನ್ನು ತೆರೆದರೆ, ಲೋಕದ ನಾಶವಾಗುತ್ತದೆ ಅನ್ನೋ ನಂಬಿಕೆ ಹಿಂದೂ ಧರ್ಮದಲ್ಲಿದೆ. ಶಿವ ತನ್ನ ಮೂರನೇ ಕಣ್ಣನ್ನು ತೆರೆದು ಕಾಮದೇವನನ್ನು ಬೂದಿ ಮಾಡಿದ್‌ದನೆಂದು … Continue reading ಶಿವನಿಗೆ ಏಕೆ ಮುಕ್ಕಣ್ಣನೆಂದು ಕರೆಯುತ್ತಾರೆ ಗೊತ್ತಾ..? ಇದರ ಹಿಂದಿರುವ ರಹಸ್ಯವೇನು..?