ಶನಿವಾರ ಉಗುರು ಕತ್ತರಿಸಬಾರದು ಅಂತಾ ಹೇಳುವುದೇಕೆ ಗೊತ್ತೇ..?

Spiritual Story: ಶನಿವಾರ ಶನಿಯ ವಾರವಾಗಿದೆ. ಹಾಗಾಗಿ ಈ ದಿನ ಕೆಲವು ಪದ್ಧತಿಗಳನ್ನು ನಾವು ಪಾಲಿಸಲೇಬೇಕು. ಶನಿವಾರದ ದಿನ ಕೂದಲು, ಕತ್ತರಿಸಬಾರದು. ವಿವಾಹಿತರು ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡಬಾರದು. ಉಗುರು ಕತ್ತರಿಸಬಾರದು. ಈ ದಿನ ಮನೆಗೆ ಕಬ್ಬಿಣದ ವಸ್ತು ಖರೀದಿಸಿ ತರಬಾರದು ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಶನಿವಾರ ಇದೆಲ್ಲ ಮಾಡಿದರೆ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ಶನಿವಾರ ದಿನ ಉಗುರು ಮತ್ತು ಕೂದಲು ಕತ್ತರಿಸುವುದರಿಂದ ನಮಗೆ ದುರಾದೃಷ್ಟ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಕೆಲವರು ಇದರ … Continue reading ಶನಿವಾರ ಉಗುರು ಕತ್ತರಿಸಬಾರದು ಅಂತಾ ಹೇಳುವುದೇಕೆ ಗೊತ್ತೇ..?