ಕರೆಯದೇ ಇನ್ನೊಬ್ಬರ ಮನೆಗೆ ಹೋಗಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Spiritual: ಪರಿಚಯವಿಲ್ಲದವರಾಾಗಲಿ, ಪರಿಚಯವಿದ್ದವರೇ ಆಗಲಿ, ಅವರು ನಿನ್ನನ್ನು ಕರೆಯದಿದ್ದರೊ, ನೀನಾಗಿ ಅವರ ಮನೆಗೆ ಎಂದಿಗೂ ಹೋಗಬಾರದು ಅಂತಾ ಹಿರಿಯರು ಹೇಳುತ್ತಾರೆ. ಹೀಗ್ಯಾಕೆ ಹೇಳುತ್ತಾರೆ..? ಇದರ ಹಿಂದಿರುವ ಕಾರಣವಾದರೂ ಏನು ಅಂತಾ ತಿಳಿಯೋಣ ಬನ್ನಿ.. ಹಿರಿಯರು ಹೇಗೆ ಕರೆಯದಿದ್ದವರ ಮನೆಗೆ ಹೋಗಬಾರದು ಅಂತಾ ಹೇಳುತ್ತಾರೋ, ಅದೇ ರೀತಿ ಚಾಣಕ್ಯರು ಕೂಡ ಈ ಮಾತನ್ನು ಹೇಳಿ, ಈ ಮಾತಿನ ವಿವರವನ್ನು ಸಹ ನೀಡಿದ್ದಾರೆ. ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಹೇಳುವ ಪ್ರಕಾರ, ನಾವು ಕರೆಯದೇ ಇದ್ದವರ ಮನೆಗೆ ಹೋದಾಗ, ಅಲ್ಲಿ ನಮಗೆ … Continue reading ಕರೆಯದೇ ಇನ್ನೊಬ್ಬರ ಮನೆಗೆ ಹೋಗಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?