ಬಾಳೆ ಎಲೆಯಲ್ಲೇ ಯಾಕೆ ಊಟ ಮಾಡಬೇಕು ಗೊತ್ತಾ..?

Health Tips: ಇಂದಿನ ಕಾಲದಲ್ಲಿ ಸ್ಟೀಲ್, ಪ್ಲಾಸ್ಟಿಕ್, ಅಡಿಕೆ ಪ್ಲೇಟ್‌ಗಳಲ್ಲಿ ಊಟ ಮಾಡಲು ಶುರು ಮಾಡಿದ್ದಾರೆ. ಅಡಿಕೆ ತಟ್ಟೆಯಲ್ಲಿ ಉಂಡರೆ, ಉತ್ತಮ. ಆದರೆ ಪ್ಲಾಸ್ಟಿಕ್‌ಗಿಂತ ಅಪಾಯಕಾರಿ ಮತ್ತೊಂದಿಲ್ಲ. ಜೊತೆಗೆ ಸ್ಟೀಲ್ ತಟ್ಟೆ ಎಲ್ಲರೂ ಬಳಸುತ್ತಾರೆ. ಇದು ಊಟ ಮಾಡಲು ಅಷ್ಟು ಯೋಗ್ಯವಲ್ಲದಿದ್ದರೂ, ಅಷ್ಟೇನು ಅಪಾಯಕಾರಿಯಲ್ಲ. ಆದರೆ ಮೊದಲಿನ ಕಾಲದಲ್ಲಿ ಬಾಳೆ ಎಲೆಯಲ್ಲೇ ಊಟ ಮಾಡುತ್ತಿದ್ದರು. ಇದರಿಂದ ಅವರ ಆರೋಗ್ಯ ಉತ್ತಮವಾಗಿರುತ್ತಿತ್ತು. ಆ ಉಂಡ ಬಾಳೆ ಎಲೆಯನ್ನು ಗಿಡದ ಕೆಳಗೆ ಹಾಕುತ್ತಿದ್ದರು. ಅದು ಬೇಗನೇ ಮಣ್ಣಿನಲ್ಲಿ ಕರಗಿ ಹೋಗಿ, … Continue reading ಬಾಳೆ ಎಲೆಯಲ್ಲೇ ಯಾಕೆ ಊಟ ಮಾಡಬೇಕು ಗೊತ್ತಾ..?