ಚೈತ್ರ ನವರಾತ್ರಿಯಲ್ಲಿ ದುರ್ಗೆಯ ಮೂರ್ತಿಯನ್ನ ಯಾವ ಮಣ್ಣಿನಿಂದ ಮಾಡಲಾಗತ್ತೆ ಗೊತ್ತಾ..?

ಚೈತ್ರ ಮಾಸದಲ್ಲಿ ಉತ್ತರ ಭಾರತದ ಕಡೆ ಚೈತ್ರ ನವರಾತ್ರಿ ಆಚರಿಸುತ್ತಾರೆ. ಈ ವೇಳೆ 9 ದಿನಗಳ ಕಾಲ ದೇವಿಯ ಆರಾಧನೆ ಮಾಡಲಾಗತ್ತೆ. ಕೆಲವು ಕಡೆ ದುರ್ಗಾದೇವಿಯ ಮೂರ್ತಿಯನ್ನ ಸಹ ತಯಾರಿಸಿ, ಪೂಜಿಸಲಾಗತ್ತೆ. ಪೂಜೆಯ ಬಳಿಕ ನಾವು ಗಣಪತಿಯನ್ನ ಹೇಗೆ ನೀರಿನಲ್ಲಿ ವಿಸರ್ಜನೆ ಮಾಡುತ್ತೇವೋ, ಅದೇ ರೀತಿ ದುರ್ಗೆಯನ್ನ ಕೂಡ ವಿಸರ್ಜನೆ ಮಾಡಲಾಗತ್ತೆ. ಆದ್ರೆ ಈ ಮೂರ್ತಿಯನ್ನ ಸುಮ್ಮನೆ ತಯಾರಿಸಲಾಗುವುದಿಲ್ಲ. ಪದ್ಧತಿಪೂರ್ವಕವಾಗಿ ತಯಾರಿಸಲಾಗತ್ತೆ. ಈ ಬಗ್ಗೆ ಒಂದು ಕಥೆ ಇದೆ. ಆ ಕಥೆಯ ಬಗ್ಗೆ ತಿಳಿಯೋಣ ಬನ್ನಿ.. ಒಂದೂರಲ್ಲಿ … Continue reading ಚೈತ್ರ ನವರಾತ್ರಿಯಲ್ಲಿ ದುರ್ಗೆಯ ಮೂರ್ತಿಯನ್ನ ಯಾವ ಮಣ್ಣಿನಿಂದ ಮಾಡಲಾಗತ್ತೆ ಗೊತ್ತಾ..?