ಇನ್ನೂ ನಿಮ್ಮ ಬಳಿ 2 ಸಾವಿರ ರೂಪಾಯಿ ನೋಟ್ ಇದೆಯಾ..? ಹಾಗಾದ್ರೆ ಈ ಸ್ಟೋರಿ ನೋಡಿ..

ನವದೆಹಲಿ: 2 ವರ್ಷಗಳಿಂದಲೂ 2 ಸಾವಿರದ ನೋಟುಗಳು ಬ್ಯಾನ್ ಆಗುತ್ತದೆ ಅನ್ನೋ ಮಾತು ಕೇಳಿಬಂದಿತ್ತು. ಇದೀಗ ಎಲ್ಲ 2ಸಾವಿರದ ನೋಟುಗಳನ್ನ ಆರ್‌ಬಿಐ ಹಿಂಪಡೆಯಲು ನಿರ್ಧರಿಸಿದೆ. ನಿಮ್ಮ ಬಳಿ ಇನ್ನೂ 2 ಸಾವಿರದ ನೋಟ್ ಇದ್ದಲ್ಲಿ, ಅದನ್ನು ಸೆಪ್ಟೆಂಬರ್ 30ರೊಳಗಡೆ ಬ್ಯಾಂಕ್‌ಗೆ ಹಿಂದಿರುಗಿಸಿ. ಮೇ 23ರಿಂದ ಬ್ಯಾಂಕ್‌ನಲ್ಲಿ ನೋಟ್ ವಿನಿಮಯಕ್ಕೆ ಅವಕಾಶವಿದೆ. ಇಲ್ಲಿಂದ ಸೆಪ್ಟೆಂಬರ್‌ 30ರವರೆಗೆ ನೋಟ್ ವಿನಿಮಯ ಮಾಡಬಹುದು. 2017ರೊಳಗೆ 2 ಸಾವಿರ ರೂಪಾಯಿ ನೋಟ್ ಪ್ರಿಂಟ್ ಮಾಡಿ, ಬ್ಯಂಕ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರ ಸಮಯ 4ರಿಂದ … Continue reading ಇನ್ನೂ ನಿಮ್ಮ ಬಳಿ 2 ಸಾವಿರ ರೂಪಾಯಿ ನೋಟ್ ಇದೆಯಾ..? ಹಾಗಾದ್ರೆ ಈ ಸ್ಟೋರಿ ನೋಡಿ..