ಬೆಂಗಳೂರಲ್ಲಿ ದೇವಸ್ಥಾನ ಪ್ರಸಾದದ ರೀತಿಯ ಊಟ ಮಾಡ್ಬೇಕಾ..? ಹಾಗಾದ್ರೆ ಈ ಹೊಟೇಲ್‌ಗೆ ಬನ್ನಿ..

Bengaluru Food News:  ಬೆಂಗಳೂರಲ್ಲಿ ಹೊಟೇಲ್‌ಗಳಿಗೇನೂ ಕಡಿಮೆ ಇಲ್ಲ. ಗಲ್ಲಿ ಗಲ್ಲಿಗೊಂದು ಹೊಟೇಲ್ ಇದೆ. ಶೇ.90 ರಷ್ಟು ಜನ, ಹೊಟೇಲ್ ಇಟ್ಟು ಸಕ್ಸಸ್ ಕೂಡ ಕಂಡಿದ್ದಾರೆ. ಹೆಚ್ಚಿನವರು ಒಂದೇ ರೀತಿಯ ಫುಡ್ ಕೊಡುತ್ತಿದ್ದಾರೆ. ಆದರೆ ತಮ್ಮದೇ ಶೈಲಿಯಲ್ಲಿ, ದೇವಸ್ಥಾನಗಳಲ್ಲಿ ಸಿಗುವ ಊಟದ ರುಚಿಯನ್ನ ಕೊಡ್ತಾ ಇರೋದು ಬ್ರಾಹ್ಮಣ ಪ್ರಸಾದಮ್. ಈಗ ಕೆಲವು ತಿಂಗಳ ಹಿಂದೆ ಬರೀ ಬೆಳಗ್ಗಿನ ತಿಂಡಿಯನ್ನ ಸರ್ವ್ ಮಾಡುತ್ತಿದ್ದ ಬ್ರಾಹ್ಮಣ ಪ್ರಸಾದಂ ಟೀ, ಈಗ ಚಿಕ್ಕ ಹೊಟೇಲ್ ಶುರು ಮಾಡಿದ್ದಾರೆ. ಬೆಳಿಗ್ಗೆ ಬನಶಂಕರಿಯಲ್ಲಿ ದೊಣ್ಣೆಯಲ್ಲಿ … Continue reading ಬೆಂಗಳೂರಲ್ಲಿ ದೇವಸ್ಥಾನ ಪ್ರಸಾದದ ರೀತಿಯ ಊಟ ಮಾಡ್ಬೇಕಾ..? ಹಾಗಾದ್ರೆ ಈ ಹೊಟೇಲ್‌ಗೆ ಬನ್ನಿ..