Doctor: ವೈದ್ಯರ ನಿರ್ಲಕ್ಷದಿಂದ ಬಾಲಕನ ಸಾವು..!

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕ್ಯಾತಗಾನಕೆರೆ ಗ್ರಾಮದಲ್ಲಿ ರಾತ್ರಿವೇಳೆ ಮನೆಯಲ್ಲಿ ಮನೆಯಲ್ಲಿ ಮಲಗಿದ್ದ ವೇಳೆ ಹಾವು ಕಡಿತದಿಂದ ಆರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಗ್ರಾಮದ ನಾಗರಾಜು ಮತ್ತು ಮಮತಾ ದಂಪತಿಗಳ ಮಗನಾದ ಅಶೋಕ್(6) ಎನ್ನುವ ಬಾಲಕ ಮನೆಯಲ್ಲಿ ಮಲಗಿದ್ದ ರಾತ್ರಿ 11.30 ರ ಸುಮಾರಿಗೆ ಹಾವು ಕಡಿದಿದೆ. ತಕ್ಷಣ ಪಾವಗಡ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ 3 ಗಂಟೆಯವರೆಗೂ ಆಸ್ಪತ್ರೆಗೆ ವೈದ್ಯರು ಬಂದು ಸರಿಯಾದ ಚಿಕಿತ್ಸೆ ನೀಡದ ಕಾರಣ ಬಾಲಕ ಮೃತಪಟ್ಟಿದ್ದಾನೆ. ತುಮಕೂರು … Continue reading Doctor: ವೈದ್ಯರ ನಿರ್ಲಕ್ಷದಿಂದ ಬಾಲಕನ ಸಾವು..!