Doctorate : ಕೆಮಿಸ್ಟ್ರಿಯಲ್ಲಿ ಡಾಕ್ಟರೇಟ್ ಪಡೆದ ದಿನಕೂಲಿ ಮಹಿಳೆ…!
Ananthapura News : ಅನಂತಪುರ ಜಿಲ್ಲೆಯಲ್ಲಿ ಶಿಕ್ಷಣದ ಕುರಿತಾದ ಕಥೆ ದಾಖಲಾಗಿದೆ. ಭಾರತಿ ಈ ಜಿಲ್ಲೆಯ ಸಿಂಗನಮಲ ಮಂಡಲದ ನಾಗುಲಗುಡ್ಡಂ ಎಂಬ ದೂರದ ಗ್ರಾಮದಲ್ಲಿ ವಾಸವಿದ್ದಾರೆ. ಬಾಲ್ಯದಿಂದಲೂ ಕಲಿಯುವ ಉತ್ಸಾಹದಲ್ಲಿದ್ದ ಭಾರತಿ ತನ್ನ 10ನೇ ತರಗತಿ ವಿದ್ಯಾಭ್ಯಾಸವನ್ನು ಶಿಂಗನಮಲ ಸರಕಾರಿ ಶಾಲೆ ಮತ್ತು ಇಂಟರ್ ಪಾಮಿಡಿ ಜೂನಿಯರ್ ಕಾಲೇಜಿನಲ್ಲಿ ಮುಗಿಸಿದ್ದರು. ತಂದೆ-ತಾಯಿಗೆ ಮೂವರು ಹೆಣ್ಣುಮಕ್ಕಳಲ್ಲಿ ದೊಡ್ಡವಳು ಭಾರತಿ. ಈ ಎಲ್ಲಾ ಜವಾಬ್ದಾರಿಗಳ ಹೊರೆ ಮತ್ತು ಕುಟುಂಬದ ಆರ್ಥಿಕ ಸ್ಥಿತಿಯಿಂದಾಗಿ ಅವಳು ತನ್ನ ಸಂಬಂಧಿ ಶಿವಪ್ರಸಾದ್‌ರನ್ನು ದ್ವಿತೀಯ ಪಿಯುಸಿ … Continue reading Doctorate : ಕೆಮಿಸ್ಟ್ರಿಯಲ್ಲಿ ಡಾಕ್ಟರೇಟ್ ಪಡೆದ ದಿನಕೂಲಿ ಮಹಿಳೆ…!
Copy and paste this URL into your WordPress site to embed
Copy and paste this code into your site to embed