ನಾಲಿಗೆ ಮೇಲೆ ಮಚ್ಚೆ ಇದ್ದವರು ಏನುಹೇಳಿದರೂ ಜರುಗತ್ತದೆಯೇ ..? ಇದರಲ್ಲಿ ಸತ್ಯವೆಷ್ಟು..?

ನಾಲಿಗೆಯ ಮೇಲೆ ಮಚ್ಚೆಗಳಿರುವವರ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ..? ಮಚ್ಚೆ ಇರುವವರು ಕೆಲವು ನಿಯಮಗಳನ್ನು ಪಾಲಿಸಬೇಕು.ಈ ವಿಷಯ ಅವರಿಗೆ ಗೊತ್ತಿಲ್ಲದ ಕಾರಣ ಅವರು ನಿಯಮಗಳನ್ನು ಪಾಲಿಸುವುದಿಲ್ಲ . ಸಾಮಾನ್ಯವಾಗಿ ನೀವು ಕೇಳಿರುತ್ತೀರಿ ನಾಲಗೆಯ ಮೇಲೆ ಮಚ್ಚೆ ಇರುವವರು ಏನು ಹೇಳಿದರು ಅದು ನಡೆಯುತ್ತದೆ ಎಂದು ಆದರೆ ಅಂತಹ ಮಚ್ಚೆಗಳು ಅಪರೂಪವಾಗಿ ಕಾಣುತ್ತದೆ . ಹೇಳಬೇಕೆಂದರೆ ಕೋಟಿಗೆ ಒಬ್ಬರಿಗೆ ಇರುವುದು ಕೂಡಾ ಅಪರೂಪ ,ಈ ರೀತಿ ಮಚ್ಚೆಗಳನ್ನು ಪಡೆದವರು ಪೂರ್ವ ಜನ್ಮದ ಸುಕೃತವೆಂದು  ಹೇಳಲಾಗುತ್ತದೆ .ಅಥವಾ ಕೆಲವರು … Continue reading ನಾಲಿಗೆ ಮೇಲೆ ಮಚ್ಚೆ ಇದ್ದವರು ಏನುಹೇಳಿದರೂ ಜರುಗತ್ತದೆಯೇ ..? ಇದರಲ್ಲಿ ಸತ್ಯವೆಷ್ಟು..?