ಐಸ್ ವಾಟರ್, ಐಸ್ ಕ್ರೀಮ್ ಸೇವನೆಯಿಂದ ದೇಹ ತಂಪಾಗಿರತ್ತಾ..?
Health: ಹಲವರಿಗೆ ಈಗಲೂ ಕೂಡ ತಂಪಾದ ಆಹಾರ, ಮತ್ತು ಉಷ್ಣದ ಆಹಾರದ ಮಧ್ಯೆ ಇರುವ ವ್ಯತ್ಯಾಸ ಗೊತ್ತಿಲ್ಲ. ಹಲವರು ತಂಪು ಆಹಾರವೆಂದರೆ, ಫ್ರಿಜ್ನಲ್ಲಿರಿಸಿದ ಆಹಾರ, ಐಸ್ ವಾಟರ್, ಐಸ್ ಕ್ರೀಮ್ ಎಂದೇ ತಿಳಿದಿದ್ದಾರೆ. ಹಾಗಾದರೆ ಐಸ್ ವಾಟರ್ , ಐಸ್ಕ್ರೀಮ್ ಸೇವನೆಯಿಂದ ದೇಹ ತಂಪಾಗಿರುತ್ತದಾ..? ಇಲ್ಲವಾ..? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಐಸ್ ವಾಟರ್, ಐಸ್ ಕ್ರೀಮ್ ಅಥವಾ ಫ್ರಿಜ್ನಲ್ಲಿರಿಸಿದ ಆಹಾರ ದೇಹಕ್ಕೆ ಉಷ್ಣತೆ ನೀಡುತ್ತದೆ. ಮತ್ತು ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಮುಟ್ಟಲು … Continue reading ಐಸ್ ವಾಟರ್, ಐಸ್ ಕ್ರೀಮ್ ಸೇವನೆಯಿಂದ ದೇಹ ತಂಪಾಗಿರತ್ತಾ..?
Copy and paste this URL into your WordPress site to embed
Copy and paste this code into your site to embed