ಭಾರತ ಮತ್ತು ರಷ್ಯಾ ನಡುವಿನ ವಹಿವಾಟಿನಿಂದಾಗಿ ಡಾಲರ್ ಕುಸಿತ

international news: ಕಳೆದ ಒಂದುವರೆ ವರ್ಷದಿಂದ ರಷ್ಯ   ಮತ್ತು ಉಕ್ರೆನ್ ನಡುವೆ ನಡೆಯುತ್ತಿರುವ ಯುದ್ದದ ಪರಿಣಾಮವಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ರಷ್ಯಾ ತನ್ನ ಅರ್ಥ ವ್ಯವಸ್ಎಯನ್ನು ಬದಲಿಸುವ ದೃಷ್ಟಿಯಿಂದ ಡಾಲರ್ ಪ್ರಭಾವದಿಂದ ಹೊರಬರಲು ಎತ್ನಿಸುತ್ತಿದೆ. ಅಮೇರಿಕ ನೇತೃತ್ವದಲ್ಲಿ ರಷ್ಯಾ ಮೇಲೆ ಹೇರಲಾಗಿರುವ ಅಂತರಾಷ್ಟ್ರೀಯ ಮಟ್ಟದ ಆರ್ಥಿಕ ನಿರ್ಬಂದಗಳನ್ನು, ದಶಕಗಳೀಂದಲೂ ಡಾಲರ್ ಹೊಂದಿದ್ದ ಪ್ರಾಬಲ್ಯವನ್ನು ತಗ್ಗಿಸಿದೆ.ರಷ್ಯಾವು ಭಾರತದ ನಡೆಸುತ್ತಿರುವ  ವಹಿವಾಟನ್ನು ಡಾಲರನಲ್ಲಿ ನಡೆಸುತ್ತಿಲ್ಲ ಬದಲಿಗೆ  ಯುಎಇ ಕರೆನ್ಸಿಯಾಗಿರುವ ದಿರ್ಹಂ ಮತ್ತು ರಷ್ಯಾ ಕರೆನ್ಸಿ ಯಾಗಿರುವ ರೂಬಲ್ ನಲ್ಲೆ ನಡೆಸುತ್ತಿರುವುದು … Continue reading ಭಾರತ ಮತ್ತು ರಷ್ಯಾ ನಡುವಿನ ವಹಿವಾಟಿನಿಂದಾಗಿ ಡಾಲರ್ ಕುಸಿತ