ಡಾಲಿ ಧನಂಜಯ್ ಗೆ ಜನ್ಮದಿನದ ವಿಶ್ ಮಾಡಿದ್ರು ಅಮೃತಾ..! ಮದುವೆ ಯಾವಾಗ ಎಂದ ಅಭಿಮಾನಿಗಳು..!

Film news: ಡಾಲಿ ಧನಂಜಯ್ ಅವರ 36ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ, ಅನೇಕರು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. ನಟಿ ಅಮೃತಾ ಅಯ್ಯಂಗಾರ್ ಕೂಡ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿ ಗಮನ ಸೆಳೆದಿದ್ದಾರೆ. ಧನಂಜಯ್ ಜೊತೆಗಿನ ಸುಂದರ ಫೋಟೋ ಶೇರ್ ಮಾಡಿ ಶುಭಾಶಯ ತಿಳಿಸಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು ಧನು’ ಎಂದು ಹೇಳಿದ್ದಾರೆ. ಅಂದಹಾಗೆ ಧನಂಜಯ್ ಮತ್ತು ಅಮೃತಾ ನಡುವೆ ಸಾಕಷ್ಟು ಗಾಸಿಪ್‌ಗಳು ಸಹ ಹರಿದಾಡುತ್ತಿವೆ. ಈ ನಡುವೆ ಪ್ರೀತಿಯ ವಿಶ್ ಮಾಡಿರುವುದು ಹರಿದಾಡುತ್ತಿದ್ದ ಗಾಸಿಪ್ ಗೆ ಮತ್ತಷ್ಟು … Continue reading ಡಾಲಿ ಧನಂಜಯ್ ಗೆ ಜನ್ಮದಿನದ ವಿಶ್ ಮಾಡಿದ್ರು ಅಮೃತಾ..! ಮದುವೆ ಯಾವಾಗ ಎಂದ ಅಭಿಮಾನಿಗಳು..!