ನನ್ನನ್ನು ಆ ಹೆಸರಿನಿಂದ ಕರೆಯಬೇಡಿ, ಮುಜುಗರವಾಗತ್ತೆ: ವಿರಾಟ್ ಕೊಹ್ಲಿ
Sports News: ಬೆಂಗಳೂರಿನಲ್ಲಿ ನಡೆದ ಅನ್‌ಬಾಕ್ಸಿಂಗ್ ಆರ್‌ಸಿಬಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ರಿಕೇಟಿಗ ವಿರಾಟ್ ಕೊಹ್ಲಿಯನ್ನು ವೇದಿಕೆ ಮೇಲೆ ಕರೆದಾಗ, ಅವರು ನನ್ನನ್ನು ದಯವಿಟ್ಟು ಹಾಗೆ ಕರಿಯಬೇಡಿ. ನನಗೆ ಮುಜುಗರವಾಗತ್ತೆ ಎಂದಿದ್ದಾರೆ. ವಿರಾಟ್ ಈ ರೀತಿ ಯಾಕೆ ಹೇಳಿದರು ಅಂದ್ರೆ, ನಿರೂಪಕರು ಕಿಂಗ್ ಕೊಹ್ಲಿ ಎಂದು ವಿರಾಟ್‌ರನ್ನು ಕರೆದಿದ್ದಕ್ಕೆ, ವಿರಾಟ್ ಈ ರೀತಿ ಹೇಳಿದ್ದಾರೆ. ನಮಗೆ ಇಂದು ರಾತ್ರಿ ಫ್ಲೈಟ್ ಇರುವ ಕಾರಣಕ್ಕೆ, ನಾವು ಬೇಗ ಹೋಗಬೇಕು. ನಮಗೆ ಹೆಚ್ಚು ಟೈಮ್ ಇಲ್ಲ ಎಂದು ಹೇಳಿದ ಬಳಿಕ, ನೀವು … Continue reading ನನ್ನನ್ನು ಆ ಹೆಸರಿನಿಂದ ಕರೆಯಬೇಡಿ, ಮುಜುಗರವಾಗತ್ತೆ: ವಿರಾಟ್ ಕೊಹ್ಲಿ
Copy and paste this URL into your WordPress site to embed
Copy and paste this code into your site to embed