‘ಹಾಸನಾಂಬ ಹೆಸರು ಹೇಳಿಕೊಂಡು ನಮ್ಮ ರೈತರ ಮನೆ ಹಾಳ್ಮಾಡ್ಬೇಡಿ’
Hassan Political News: ಹಾಸನ: ಹಾಸನದ ಸಂಸದರ ನಿವಾಸದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಜಿಲ್ಲಾಧಿಕಾರಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಜಿಲ್ಲಾಧಿಕಾರಿ ನೀವು ದಯಮಾಡಿ ನಿಮ್ಮ ಕಚೇರಿ ಕೆಲಸ ನಿಲ್ಲಿಸಿ. ಬೇರೆ ಯಾವುದಾದರೂ ಕೆಲಸ ಇದ್ರೆ ಆಮೇಲೆ ಮಾಡಿಕೊಳ್ಳಿ ರೈತರ ಜೊತೆ ಆಟ ಆಡೋಕೆ ಹೋಗ್ಬೇಡಿ. ತಾಲೂಕು ಅಧಿಕಾರಿಗಳನ್ನೆಲ್ಲ, ರಾತ್ರಿ 8 ಗಂಟೆಯವರೆಗೂ ಆಫೀಸಿನಲ್ಲಿ ಕೂರಿಸಿಕೊಂಡರೆ, ಇಲ್ಲಿ ಕೆಲಸ ಮಾಡುವವರು ಯಾರು..? ವಾರದಲ್ಲಿ ನಾಲ್ಕು ದಿನ ಕೂರಿಸಿಕೊಂಡು ಕುಳಿತರೆ ಹೇಗೆ..? ರಾತ್ರಿ 10 ಗಂಟೆ ಅವರಿಗೆ ಏನು ಕೆಲಸ … Continue reading ‘ಹಾಸನಾಂಬ ಹೆಸರು ಹೇಳಿಕೊಂಡು ನಮ್ಮ ರೈತರ ಮನೆ ಹಾಳ್ಮಾಡ್ಬೇಡಿ’
Copy and paste this URL into your WordPress site to embed
Copy and paste this code into your site to embed