ಮಂಗಳವಾರದ ದಿನ ಇಂಥ ಕೆಲಸಗಳನ್ನು ಮಾಡಬೇಡಿ.. ಇಲ್ಲದಿದ್ದಲ್ಲಿ ದರಿದ್ರತನ ಆವರಿಸುತ್ತದೆ..

Spiritual: ಮಂಗಳವಾರ ಗಣಪನ ದಿನ. ಯಾವುದೇ ಶುಭಕಾರ್ಯ ಮಾಡುವ ಮುನ್ನ, ಗಣಪನ ಪೂಜೆ ಮೊದಲು ಮಾಡಲಾಗುತ್ತದೆ. ಆದರೆ ಮಂಗಳವಾರ ಮಾತ್ರ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಅಲ್ಲದೇ, ಮಂಗಳವಾರ ಹಲವು ಕೆಲಸಗಳನ್ನು ಮಾಡುವಂತಿಲ್ಲ. ಹಾಗಾದ್ರೆ ಮಂಗಳವಾರ ಯಾವ ಕೆಲಸ ಮಾಡುವಂತಿಲ್ಲ ಅಂತಾ ತಿಳಿಯೋಣ ಬನ್ನಿ.. ಪ್ರತೀ ಮಂಗಳವಾರ, ಸಲೂನ್ ಶಾಪಿಗೆ ರಜೆ ಇರುತ್ತದೆ. ಯಾಕೆ ಅಂದ್ರೆ, ಮಂಗಳವಾರದ ದಿನ ಯಾರೂ ಕೂದಲು ಕತ್ತರಿಸಬಾರದು ಅನ್ನುವ ಕಾರಣಕ್ಕೆ, ಸಲೂನ್ ಶಾಪ್ ಮುಚ್ಚಲಾಗುತ್ತದೆ. ಬರೀ ಹೆಣ್ಣು ಮಕ್ಕಳಷ್ಟೇ ಅಲ್ಲ, ಪುರುಷರು ಕೂಡ … Continue reading ಮಂಗಳವಾರದ ದಿನ ಇಂಥ ಕೆಲಸಗಳನ್ನು ಮಾಡಬೇಡಿ.. ಇಲ್ಲದಿದ್ದಲ್ಲಿ ದರಿದ್ರತನ ಆವರಿಸುತ್ತದೆ..