ನಿದ್ದೆ ಮಾಡುವ ಮುನ್ನ ಈ 3 ತಪ್ಪುಗಳನ್ನು ಮಾಡಬೇಡಿ..

ಮನುಷ್ಯ ಆರೋಗ್ಯವಾಗಿರಲು ಊಟವೆಷ್ಟು ಮುಖ್ಯವೋ, ನಿದ್ದೆಯೂ ಅಷ್ಟೇ ಮುಖ್ಯ. ಹಾಗಾಗಿ ಆರೋಗ್ಯಕರ ವಿಧಾನದಲ್ಲಿ ನಿದ್ದೆ ಮಾಡಬೇಕು ಅಂತಾ ಹೇಳೋದು. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು 8 ಗಂಟೆಗೆ ಊಟ ಮುಗಿಸಿ. 9 ಗಂಟೆ ಬಳಿಕ ನಿದ್ದೆ ಮಾಡಿ ಬಿಡುತ್ತಿದ್ದರು. ಆದ್ರೆ ಇಂದಿನ ಕಾಲದಲ್ಲಿ ಮೊಬೈಲ್, ಟಿವಿ ಬಂದು ಸಮಯ ವ್ಯರ್ಥ ಮಾಡುತ್ತಿದೆ. ಹಾಗಾಗಿ ಲೇಟ್ ಆಗಿ ಮಲಗಿ ಲೇಟ್ ಆಗಿ ಏಳುವ ಪರಿಸ್ಥಿತಿ ಇದೆ. ಹಾಗಾಗಿ ಇಂದು ನಾವು ನಿದ್ದೆ ಮಾಡುವ ಮುನ್ನ ನಾವು ಯಾವ ತಪ್ಪುಗಳನ್ನು … Continue reading ನಿದ್ದೆ ಮಾಡುವ ಮುನ್ನ ಈ 3 ತಪ್ಪುಗಳನ್ನು ಮಾಡಬೇಡಿ..