ನಿಮಗೆ, ಜ್ವರ ಅಥವಾ ನೆಗಡಿ, ಕೆಮ್ಮು ಬಂದಾಗ, ಈ ತಪ್ಪುಗಳನ್ನ ಮಾಡಲೇಬೇಡಿ..

ಜ್ವರ, ನೆಗಡಿ, ಕೆಮ್ಮು ಬಂದರೆ, ಅಷ್ಟು ಸುಲಭವಾಗಿ ಹೋಗೋದಿಲ್ಲಾ. 2 ರಿಂದ 3 ದಿನ ಬೇಕೆ ಬೇಕು. ಆದ್ರೆ ಹೀಗೆ 2 ದಿನದೊಳಗೇ ಕೆಮ್ಮು, ನೆಗಡಿ ಹೋಗದಿದ್ರೆ, ಆಸ್ಪತ್ರೆಗೆ ಹೋಗಲಾಗತ್ತೆ. ಆದ್ರೆ ನೀವು ಸರಿಯಾದ ರೀತಿಯಲ್ಲಿ ಇದಕ್ಕೆ ಮನೆಯಲ್ಲೇ ಚಿಕಿತ್ಸೆ ತೆಗೆದುಕೊಂಡರೆ, ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇರೋದಿಲ್ಲಾ. ಹಾಗಾದ್ರೆ ಜ್ವರ, ನೆಗಡಿ, ಕೆಮ್ಮು ಬಂದಾಗ, ಯಾವ ತಪ್ಪುಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು, ಆಹಾರ ಸೇವಿಸೋದು. ಹೌದು, ಇದು ನಿಮಗೆ ಆಶ್ಚರ್ಯಪಡಿಸಬಹುದು. ಆದ್ರೆ ಇದು … Continue reading ನಿಮಗೆ, ಜ್ವರ ಅಥವಾ ನೆಗಡಿ, ಕೆಮ್ಮು ಬಂದಾಗ, ಈ ತಪ್ಪುಗಳನ್ನ ಮಾಡಲೇಬೇಡಿ..