ಯೋಗ ಮಾಡುವಾಗ ಎಂದಿಗೂ ಈ 5 ತಪ್ಪುಗಳನ್ನು ಮಾಡಬೇಡಿ..

ಯೋಗ ಮಾಡಿದ್ರೆ, ನಮ್ಮ ದೇಹದ ಮೈಕಟ್ಟು ಚೆನ್ನಾಗಿರತ್ತೆ. ನಮ್ಮ ಆರೋಗ್ಯ ಕೂಡ ಉತ್ತಮವಾಗಿರತ್ತೆ ಅನ್ನೋದು ಗೊತ್ತು. ಆದ್ರೆ ಯೋಗ ಮಾಡುವುದು ಗೊತ್ತಿಲ್ಲದೇ, ತಪ್ಪು ತಪ್ಪಾದ ವಿಧಾನದಲ್ಲಿ ಯೋಗ ಮಾಡಿದ್ರೆ, ನಮ್ಮ ಆರೋಗ್ಯಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಯೋಗ ಮಾಡುವಾಗ ಮಾಡಬಾರದ 5 ತಪ್ಪುಗಳು ಯಾವುದು ಎಂದು ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು, ವಾರ್ಮ್‌ ಅಪ್ ಮಾಡದೇ, ಯೋಗ ಮಾಡಲು ಶುರು ಮಾಡುವುದು. ವಾರ್ಮ್ ಅಪ್ ಮಾಡುವುದರಿಂದ ನಮ್ಮ ಕಾಲು ಮೂಳೆಗಳ ಜಾಯಿಂಟ್‌ ಓಪೆನಿಂಗ್ ಆಗತ್ತೆ. … Continue reading ಯೋಗ ಮಾಡುವಾಗ ಎಂದಿಗೂ ಈ 5 ತಪ್ಪುಗಳನ್ನು ಮಾಡಬೇಡಿ..