ಮಂಗಳವಾರ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ ..!

Devotional: ಮಂಗಳವಾರ ಸಾಮಾನ್ಯವಾಗಿ ಹನುಮಂತನನ್ನು ಪೂಜಿಸುತ್ತಾರೆ,ಈ ದಿನ ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಒಂದು ವೇಳೆ ಮಂಗಳವಾರ ಈ ಕೆಲಸಗಳನ್ನು ಮಾಡಿದರೆ ಅಂಜನೇಯ ಸ್ವಾಮಿ ನಮ್ಮ ಮೇಲೆ ಕೋಪಿಸಿಕೊಳ್ಳುತ್ತಾನೆ. ಹಾಗಾದರೆ ಮಂಗಳವಾರ ನಾವು ಯಾವ ಕೆಲಸಗಳನ್ನು ಮಾಡಬಾರದು..? ಎಂದು ತಿಳಿದು ಕೊಳ್ಳೋಣ . ಮಂಗಳವಾರ ಮಂಗಳ ಗ್ರಹದ ಅಂಶವೆಂದು ಪರಿಗಣಿಸಲಾಗಿದೆ. ಈ ದಿನ ಹನುಮಂತನನ್ನು ಪೂಜಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಇದರೊಂದಿಗೆ ಹನುಮಂತನ ಕೃಪೆಯೂ ಸಿಗುತ್ತದೆ. ಜಾತಕದಲ್ಲಿ ಮಂಗಳದೋಷ ಇರುವವರು ಈ ದಿನ ಹನುಮಂತನನ್ನು ಪೂಜಿಸಬೇಕು … Continue reading ಮಂಗಳವಾರ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ ..!