ನೀರನ್ನು ಕುಡಿಯಬಾರದಂತೆ.. ತಿನ್ನಬೇಕಂತೆ.. ಅದು ಹೇಗೆ ಅಂತಾ ತಿಳಿಯಿರಿ..
Health Tips: ನೀರು ನಮ್ಮ ದೇಹಕ್ಕೆ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ನಮ್ಮ ದೇಹಕ್ಕಾಗುವಷ್ಟು ನಾವು ನೀರಿನ ಸೇವನೆ ಮಾಡಿದರೆ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಆದರೆ ನಾವು ನೀರನ್ನು ಕುಡಿಯಬಾರದಂತೆ. ತಿನ್ನಬೇಕಂತೆ. ಹಾಗಾದ್ರೆ ನೀರನ್ನು ತಿನ್ನುವುದು ಹೇಗೆ..? ಏನು ಈ ಮಾತಿನ ಅರ್ಥ ಅಂತಾ ತಿಳಿಯೋಣ ಬನ್ನಿ.. ನೀವು ನೀರನ್ನು ಬಾಯಿಗೆ ಹಾಕಿದ ತಕ್ಷಣ ಅದನ್ನು ನುಂಗಬಾರದು. ನೀರನ್ನು ಕೊಂಚ ಕೊಂಚ ಬಾಯಿಗೆ ಹಾಕಿ, ಬಾಯಿ ಮುಕ್ಕಳಿಸಬೇಕು. ಬಳಿಕ ನಿಧಾನವಾಗಿ ಆ ನೀರನ್ನು ಕುಡಿಯಬೇಕು. ಇದನ್ನೇ … Continue reading ನೀರನ್ನು ಕುಡಿಯಬಾರದಂತೆ.. ತಿನ್ನಬೇಕಂತೆ.. ಅದು ಹೇಗೆ ಅಂತಾ ತಿಳಿಯಿರಿ..
Copy and paste this URL into your WordPress site to embed
Copy and paste this code into your site to embed