ಈ ಹಣ್ಣುಗಳನ್ನು ರಾತ್ರಿ ಹೊತ್ತು ಸೇವಿಸಲೇಬೇಡಿ.. ಇಲ್ಲದಿದ್ದಲ್ಲಿ ಅನಾರೋಗ್ಯ ಬರುವುದು ಖಂಡಿತ..

ಹಣ್ಣು ತಿನ್ನುವುದು ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಯಾವ ಹಣ್ಣು ಯಾವ ಸಮಯದಲ್ಲಿ ತಿನ್ನಬೇಕು ಅನ್ನೋದನ್ನ ಸರಿಯಾಗಿ ತಿಳಿಯಬೇಕು. ಅದನ್ನು ಬಿಟ್ಟು ನಿಮಗೆ ಸಮಯ ಸಿಕ್ಕಾಗ, ಅಥವಾ ಮನಸ್ಸಾದಾಗ ಹಣ್ಣು ತಿಂದ್ರೆ, ಅದರಿಂದೇನು ಪ್ರಯೋಜನವಿಲ್ಲ. ಹಾಗಾಗಿ ಆಯಾ ಸಮಯಕ್ಕೆ ತಕ್ಕಂತೆ ಹಣ್ಣನ್ನು ಸೇವಿಸಬೇಕು. ಆದ್ರೆ ರಾತ್ರಿ ಹೊತ್ತು ಕೆಲ ಹಣ್ಣುಗಳನ್ನು ಸೇವಿಸಲೇಬಾರದು. ಅದ್ಯಾವ ಹಣ್ಣುಗಳು ಅಂತಾ ತಿಳಿಯೋಣ ಬನ್ನಿ.. ಬಾಳೆಹಣ್ಣು. ನೀವು ಆರೋಗ್ಯವಾಗಿರಬೇಕು, ನೀವು ತಿಂದ ಆಹಾರ ಜೀರ್ಣವಾಗಬೇಕು ಅಂದ್ರೆ, ಮಧ್ಯಾಹ್ನದ ಹೊತ್ತು ಬಾಳೆ … Continue reading ಈ ಹಣ್ಣುಗಳನ್ನು ರಾತ್ರಿ ಹೊತ್ತು ಸೇವಿಸಲೇಬೇಡಿ.. ಇಲ್ಲದಿದ್ದಲ್ಲಿ ಅನಾರೋಗ್ಯ ಬರುವುದು ಖಂಡಿತ..