ಜೀವನದಲ್ಲಿ ಇವುಗಳನ್ನು ಮಾತ್ರ ನಿರ್ಲಕ್ಷಿಸಬೇಡಿ ಎನ್ನುತ್ತಾರೆ ಚಾಣಕ್ಯರು

Spiritual Story: ಚಾಣಕ್ಯರು ಜೀವನದಲ್ಲಿ ಯಾವ ರೀತಿ ಇರಬೇಕು..? ಯಾವ ರೀತಿ ಹಣವನ್ನು ಕೂಡಿಡಬೇಕು..? ಯಾವ ರೀತಿ ಜೀವನ ಸಂಗಾತಿಯನ್ನು ಹುಡುಕಬೇಕು..? ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾಾರೆ. ಅದೇ ರೀತಿ ನಾವು ಯಾವ ವಿಷಯಗಳನ್ನು ನಿರ್ಲಕ್ಷಸಿದರೆ, ಸಮಸ್ಯೆ ಉದ್ಭವಿಸುತ್ತದೆ ಅನ್ನೋ ಬಗ್ಗೆಯೂ ಚಾಣಕ್ಯರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಬುದ್ಧಿವಂತರ ಸಂಗವನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಜ್ಞಾನಿಗಳು, ಬುದ್ಧಿವಂತರು ಸಿಕ್ಕಾಗ, ಅವರಿಂದ ಎಷ್ಟಾಗುವುದೋ, ಅಷ್ಟು ಜ್ಞಾನ ಪಡೆಯಲು ಪ್ರಯತ್ನಿಸಿ. … Continue reading ಜೀವನದಲ್ಲಿ ಇವುಗಳನ್ನು ಮಾತ್ರ ನಿರ್ಲಕ್ಷಿಸಬೇಡಿ ಎನ್ನುತ್ತಾರೆ ಚಾಣಕ್ಯರು