ನಿಮ್ಮ ಜೀವನ ಸಂಗಾತಿ ಆಗುವವರಿಗೆ ಈ ಉಡುಗೊರೆ ಮಾತ್ರ ಕೊಡಬೇಡಿ..

Spiritual: ಹಲವರು ಜ್ಯೋತಿಷ್ಯ ಸೇರಿ ಕೆಲ ಪದ್ಧತಿಗಳನ್ನು, ನಂಬಿಕೆಗಳನ್ನು ನಂಬುತ್ತಾರೆ. ಆದರೆ ಇನ್ನು ಕೆಲವರು ಕೆಲವು ಪದ್ಧತಿಗಳನ್ನು ಮೂಢನಂಬಿಕೆ ಎನ್ನುತ್ತಾರೆ. ಅದೇ ರೀತಿ ನಾವು ಯಾರಿಗಾದರೂ ಏನಾದ್ರೂ ಗಿಫ್ಟ್ ಕೊಟ್ಟರೆ, ಅದರ ಸೈಡ್ ಎಫೆಕ್ಟ್ ಆ ಸಂಬಂಧದ ಮೇಲಾಗುತ್ತದೆ ಅಂದ್ರೆ, ಹಲವರು ನಂಬಲ್ಲ. ಆದರೆ, ಎಷ್ಟೋ ಕಡೆ ಇಂಥ ಗಿಫ್ಟ್ ಎಕ್ಸ್‌ಚೆಂಜ್ ಮಾಡಿಕೊಂಡು ಮದುವೆ ಮುರಿಯುವುದು, ಲವ್ ಬ್ರೇಕಪ್ ಆಗಿದೆ. ಹಾಗಾಗಿ ನಾವಿಂದು ಯಾವ ಉಡುಗೊರೆ ಕೊಡಬಾರದು..? ಕೊಟ್ಟರೆ ಏನಾಗತ್ತೆ ಅಂತಾ ಹೇಳಲಿದ್ದೇವೆ. ವಾಚ್: ನಿಮ್ಮ ಜೀವನ … Continue reading ನಿಮ್ಮ ಜೀವನ ಸಂಗಾತಿ ಆಗುವವರಿಗೆ ಈ ಉಡುಗೊರೆ ಮಾತ್ರ ಕೊಡಬೇಡಿ..