Liver Cancer ಇದ್ರೂ ಗೊತ್ತಾಗಲ್ಲಎಚ್ಚರ!

Health tips: ಲಿವರ್‌ ಕ್ಯಾನ್ಸರ್‌ ಬಗ್ಗೆ ವೈದ್ಯರಾದ ಶಿವಕುಮಾರ್ ಉಪ್ಪಳ ಸಾಕಷ್ಟು ಮಾಹಿತಿಯನ್ನು ನಿಮಗೆ ಕೊಟ್ಟಿದ್ದಾರೆ. ಅದೇ ರೀತಿ ಇಂದು ಕೂಡ, ಲಿವರ್ ಕ್ಯಾನ್ಸರ್ ಇದ್ರೂ ಗೊತ್ತಾಗೋದಿಲ್ಲ. ಆದರೆ ಅದರ ಲಕ್ಷಣಗಳು ಹೇಗಿರತ್ತೆ ಅನ್ನೋ ಬಗ್ಗೆ, ವೈದ್ಯರು ಮಾಹಿತಿ ನೀಡಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ.. ಪ್ರಪಂಚದಲ್ಲಿ ಗರ್ಭಕೋಷದ ಕ್ಯಾನ್ಸರ್ ಬಂದು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿದೆ. ಭಾರತದಲ್ಲಿ ಸ್ತನ ಕ್ಯಾನ್ಸರ್ ಬಂದು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿದೆ. ಲಿವರ್ ಕ್ಯಾನ್ಸರ್ ಬಂದು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿಲ್ಲದಿದ್ದರೂ, ಮೂರನೇ ಸ್ಥಾನದಲ್ಲಿ ಈ … Continue reading Liver Cancer ಇದ್ರೂ ಗೊತ್ತಾಗಲ್ಲಎಚ್ಚರ!