ಬಾತ್‌ರೂಮ್‌ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ..

Spiritual Story: ಒಂದು ಮನೆಗೆ ಬಾತ್‌ರೂಮ್ ಅನ್ನೋದು ಎಷ್ಟು ಮುಖ್ಯವೋ, ಅದನ್ನು ಕ್ಲೀನ್ ಆಗಿ ಇರಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಇಲ್ಲವಾದಲ್ಲಿ ನೀವು ಆರ್ಥಿಕ ಸಂಕಷ್ಟ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಬಾತ್‌ರೂಮ್ ಕ್ಲೀನ್ ಇರಲಿ. ಬಾತ್‌ರೂಮ್ ಸದಾ ಕ್ಲೀನ್ ಇರಲಿ. ಏಕೆಂದರೆ, ನಕಾರಾತ್ಮಕ ಶಕ್ತಿಯ ಪ್ರಭಾವ ಇರುವುದೇ ಬಾತ್‌ರೂಮ್‌ನಲ್ಲಿ. ಅಲ್ಲಿ ನಾವು ದೇವರಿಗೆ ಸಂಬಂಧಿಸಿದ ಯಾವುದೇ ಕೆಲಸ ಮಾಡುವುದಿಲ್ಲ. ಬರೀ ಕಲ್ಮಶ ತೆಗೆದು ಹಾಕಲು ಆ ಕೋಣೆ ಬಳಸಲಾಗುತ್ತದೆ. ಹಾಗಾಗಿ ಅಲ್ಲಿ … Continue reading ಬಾತ್‌ರೂಮ್‌ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ..