ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ, ಇಂಥ ವಸ್ತುಗಳನ್ನು ದಾನ ಮಾಡಬೇಡಿ..

Spiritual: ದಾನ ಮಾಡುವುದು ಒಳ್ಳೆಯ ವಿಷಯ. ಚಾಣಕ್ಯರು ಹೇಳುವ ಪ್ರಕಾರ, ನಾವು ದುಡಿದ ಹಣದಲ್ಲಿ ಕೊಂಚ ಅವಶ್ಯಕತೆಗೆ ಖರ್ಚು ಮಾಡಬೇಕು. ಹೆಚ್ಚಿನ ದುಡ್ಡು ಉಳಿತಾಯ ಮಾಡಬೇಕು. ಮತ್ತೆ ಕೊಂಚ ದುಡ್ಡು ದಾನ ಮಾಡಬೇಕು ಎಂದಿದ್ದಾರೆ. ಆದರೆ, ದಾನ ಮಾಡುವಾಗ ಕೆಲ ತಪ್ಪುಗಳನ್ನು ನಾವು ಮಾಡಬಾರದು ಅನ್ನೋ ನಿಯಮಗಳೂ ಇದೆ. ಹಾಗಾದ್ರೆ ದಾನ ಮಾಡುವಾಗ ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ದಾನ ಮಾಡಿ ದರಿದ್ರನಾಗಬೇಡ ಎಂದು ಹಿರಿಯರು ಹೇಳಿದ್ದಾರೆ. ಈ ಮಾತನ್ನು ಯಾಕೆ ಹೇಳಿರುವುದೆಂದರೆ, ಕರುಣೆಯ … Continue reading ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ, ಇಂಥ ವಸ್ತುಗಳನ್ನು ದಾನ ಮಾಡಬೇಡಿ..