ಈ ಆಹಾರಗಳನ್ನ ಸೇರಿಸಿ ತಿನ್ನಬೇಡಿ..

ನಮಗೆ ನಿಸರ್ಗದಿಂದ ಸಿಗುವ ಎಲ್ಲ ಆಹಾರಗಳು ಕೂಡ ಲಾಭದಾಯಕವೇ ಆಗಿದೆ. ಸಿಹಿ, ಹುಳಿ, ಕಹಿ, ಚಪ್ಪೆ ಹೀಗೆ ಎಲ್ಲ ಬಗೆಯ ರುಚಿಯುಳ್ಳ ನೈಸರ್ಗಿಕ ಆಹಾರವನ್ನ ನಾವು ಸವಿಯುತ್ತೇವೆ. ಅವು ಹಣ್ಣುಗಳು, ತರಕಾರಿಗಳು, ಸೊಪ್ಪುಗಳೇ ಆಗಿರಬಹುದು. ಆದ್ರೆ ಕೆಲವೊಂದು ಆಹಾರವನ್ನ ಒಟ್ಟುಗೂಡಿಸಿ ತಿನ್ನಬಾರದು. ಹಾಗಾದ್ರೆ ಯಾವ ಆಹಾರವನ್ನು ಸೇರಿಸಿ ತಿನ್ನಬಾರದು ಅಂತಾ ತಿಳಿಯೋಣ ಬನ್ನಿ.. ಈರುಳ್ಳಿ ಮತ್ತು ಹಾಲನ್ನ ಸೇರಿಸಿ ತಿನ್ನಬಾರದು. ಯಾರಾದ್ರೂ ಇವೆರಡನ್ನ ಸೇರಿಸಿ ತಿಂತಾರಾ ಅಂತಾ ನೀವು ಕೇಳಬಹುದು. ಇದನ್ನ ಸೇರಿಸಿ ತಿನ್ನುವುದಿಲ್ಲ ನಿಜ. ಆದ್ರೆ … Continue reading ಈ ಆಹಾರಗಳನ್ನ ಸೇರಿಸಿ ತಿನ್ನಬೇಡಿ..