ಇವುಗಳನ್ನು ಫ್ರಿಡ್ಜ್ ನಲ್ಲಿಟ್ಟರೆ ವಿಷಕ್ಕಿಂತ ಅಪಾಯಕಾರಿ..!

Health tips: ನಮ್ಮ ಆಹಾರ ಪದಾರ್ಥಗಳು, ತರಕಾರಿಗಳು, ಮೊಸರು,ಹಾಲು ಕೆಡದಂತೆ ಫ್ರಿಡ್ಜ್ ನಲ್ಲಿ ಇಡುತ್ತೇವೆ. ಹಾಗೂ ನೀರು ತಣ್ಣಗಾಗಲು ಫ್ರಿಡ್ಜ್ನಲ್ಲಿ ಇಡುತ್ತೇವೆ ಆದರೆ ಕೆಲವು ತರಕಾರಿಗಳು ಹಾಗೂ ಆಹಾರ ಪದಾರ್ಥಗಳು ಫ್ರಿಡ್ಜ್ ನಲ್ಲಿ ಇಡಬಾರದು ಹಾಗಾದರೆ ಯಾವ ಆಹಾರ ಪದಾರ್ತಗಳನ್ನು ಫ್ರಿಡ್ಜ್ ನಲ್ಲಿ ಎಡಬಾರದು ಎಂದು ತಿಳಿಯೋಣ, ಅವು ನಿಮ್ಮ ಆರೋಗ್ಯಕ್ಕೆ ಯಾವ ರೀತಿಯಾಗಿ ಪರಿಣಾಮ ಬೀಳಬಹುದು ಎಂದು ತಿಳಿದುಕೊಳ್ಳೋಣ. 1. ಕಲ್ಲಂಗಡಿಗಳು ಬೇಸಿಗೆಯಲ್ಲಿ ಹೆಚ್ಚಿನ ತಂಪಾಗಿರಲು ನಾವು ಕಲ್ಲಂಗಡಿಗಳನ್ನು ತಿನ್ನುತ್ತೇವೆ, ನಾವು ಹೊರಗೆ ಹೋದಾಗ ತಂದು … Continue reading ಇವುಗಳನ್ನು ಫ್ರಿಡ್ಜ್ ನಲ್ಲಿಟ್ಟರೆ ವಿಷಕ್ಕಿಂತ ಅಪಾಯಕಾರಿ..!