ಈ ವಸ್ತುಗಳು ಬಿಟ್ಟಿಯಾಗಿ ಸಿಕ್ಕರೂ ತೆಗೆದುಕೊಳ್ಳಬೇಡಿ.. ಇಲ್ಲದಿದ್ದಲ್ಲಿ ಆರ್ಥಿಕ ಸಂಕಷ್ಟ ಬರುತ್ತದೆ..

Spiritual: ಇಂದಿನ ಕಾಲದಲ್ಲಿ ಪುಕ್ಕಟೆಯಾಗಿ ಏನೇ ಸಿಕ್ಕರೂ, ಕೆಲವರು ನಂಗೊಂದು, ನಮ್ಮ ಮನೆಯವ್ರಿಗೆಲ್ಲಾ ಒಂದೊಂದು ಅಂತಾ ತೆಗೆದುಕೊಳ್ಳುತ್ತಾರೆ. ಆದರೆ ಪುಕ್ಕಟೆಯಾಗಿ ಸಿಗುವ ವಸ್ತುಗಳು ನಿಮ್ಮ ಪ್ರಯೋಜನಕ್ಕೆ ಬರಬಹುದು. ಅದರ ಜೊತೆಗೆ ನಿಮಗೆ ದುರಾದೃಷ್ಟವನ್ನೂ ತರಬಹುದು. ಹಾಗಾಗಿ ನಾವಿಂದು ಯಾವ ಯಾವ ವಸ್ತುಗಳನ್ನು ದುಡ್ಡು ಕೊಡದೇ, ತೆಗೆದುಕೊಳ್ಳಬಾರದು ಅಂತಾ ಹೇಳಲಿದ್ದೇವೆ. ಕಬ್ಬಿಣದ ವಸ್ತು. ಕಬ್ಬಿಣದ ವಸ್ತುವನ್ನು ಶನಿದೇವನಿಗೆ ಹೋಲಿಸಲಾಗುತ್ತದೆ. ಹಾಗಾಗಿ ವಾಹನ ತೆಗೆದುಕೊಂಡಾಗ, ಅದರಿಂದ ಯಾವುದೇ ಹಾನಿಯಾಗಬಾರದು ಅಂದ್ರೆ, ಮೊದಲು ಶನಿ ಪೂಜೆ ಮಾಡಬೇಕು ಎಂದು ಹೇಳಲಾಗುತ್ತದೆ. ಅಲ್ಲದೇ … Continue reading ಈ ವಸ್ತುಗಳು ಬಿಟ್ಟಿಯಾಗಿ ಸಿಕ್ಕರೂ ತೆಗೆದುಕೊಳ್ಳಬೇಡಿ.. ಇಲ್ಲದಿದ್ದಲ್ಲಿ ಆರ್ಥಿಕ ಸಂಕಷ್ಟ ಬರುತ್ತದೆ..