ಈ 7 ಮಾತುಗಳನ್ನು ಎಂದಿಗೂ ಯಾರಲ್ಲಿಯೂ ಹೇಳಬೇಡಿ..ಭಾಗ 2

ಈ ಹಿಂದೆ ನಾವು ಯಾವ 7 ವಿಷಯವನ್ನು ಯಾರಲ್ಲಿಯೂ ಹೇಳಬಾರದು ಅನ್ನೋ ಬಗ್ಗೆ 3 ವಿಷಯಗಳ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 4 ವಿಷಯಗಳ ಬಗ್ಗೆ ಹೇಳಲಿದ್ದೇವೆ. ನಾಲ್ಕನೇಯ ಮಾತು ನೀವು ನಿಮ್ಮ ಬಳಿ ಯಾವ ಕಾಸ್ಟ್ಲಿ ವಸ್ತುಗಳಿದೆ. ನೀವು ಯಾವುದರ ಮಾಲೀಕರಿದ್ದೀರಿ ಅನ್ನೋ ಬಗ್ಗೆ ಯಾರಲ್ಲಿಯೂ ಹೇಳಬೇಡಿ. ನೀವು ಒಂದು ಅಂಗಡಿ ಮಾಲೀಕರೋ, ಅಥವಾ ಕಂಪೆನಿ ಮಾಲೀಕರೋ ಆಗಿರಬಹುದು. ಆದ್ರೆ ಯಾರಾದರೂ ಸಿಕ್ಕಾಗ ಅದರ ಬಗ್ಗೆ ನೀವು ಕೊಚ್ಚಿಕೊಳ್ಳಬೇಡಿ. ಅಲ್ಲದೇ ನನ್ನ … Continue reading ಈ 7 ಮಾತುಗಳನ್ನು ಎಂದಿಗೂ ಯಾರಲ್ಲಿಯೂ ಹೇಳಬೇಡಿ..ಭಾಗ 2