ಈ ವಿಷಯಗಳನ್ನು ಯಾರಲ್ಲಿಯೂ ಹೇಳಿಕೊಳ್ಳಬೇಡಿ ಅಂತಾರೆ ಚಾಣಕ್ಯರು..
Spiritual Story: ನಾವೆಲ್ಲರೂ ನೆಮ್ಮದಿ, ಸುಖ, ಸಂತೋಷ, ಗೌರವದಿಂದ ಬದುಕಬೇಕು ಅಂದ್ರೆ, ನಾವು ನಮ್ಮ ಜೀವನದ ಕೆಲವು ವಿಷಯಗಳನ್ನು ಮತ್ತು ಕೆಲವು ಸತ್ಯಗಳನ್ನು ಯಾರಲ್ಲಿಯೂ ಹೇಳಬಾರದು. ಆ ವಿಷಯಗಳು ಬೇರೆಯವರಿಗೆ ತಿಳಿದಾಗ, ಅದರಿಂದ ನಮಗೇನು ನಷ್ಟವಾಗುವುದಿಲ್ಲ. ಆದರೆ ಅದು ಕೆಲವೊಂದು ಸಮಸ್ಯೆಗಳು ಬರಬಹುದು. ಹಾಗಾದ್ರೆ ನಾವು ಯಾವ ವಿಷಯಗಳನ್ನು ಬೇರೆಯವರಲ್ಲಿ ಹೇಳಬಾರದು ಅಂತಾ ತಿಳಿಯೋಣ ಬನ್ನಿ.. ನಿಮ್ಮ ಬಳಿ ಇರುವ ಧನದ ಬಗ್ಗೆ ಯಾರಲ್ಲಿಯೂ ಹೇಳಬೇಡಿ. ಇನ್ನೊಬ್ಬರ ಎದುರು ನಾವು ನಮ್ಮ ಶ್ರೀಮಂತಿಕೆ ಬಗ್ಗೆ ಎಂದಿಗೂ ಕೊಚ್ಚಿಕೊಳ್ಳಬಾರದು … Continue reading ಈ ವಿಷಯಗಳನ್ನು ಯಾರಲ್ಲಿಯೂ ಹೇಳಿಕೊಳ್ಳಬೇಡಿ ಅಂತಾರೆ ಚಾಣಕ್ಯರು..
Copy and paste this URL into your WordPress site to embed
Copy and paste this code into your site to embed