ಈ 6 ಸ್ಥಳದಲ್ಲಿ ರುದ್ರಾಕ್ಷಿ ಧರಿಸಿ, ಓಡಾಡಬಾರದು..

Spiritual: ರುದ್ರಾಕ್ಷಿ ಎಂದರೆ, ಹಿಂದೂಗಳ ಪವಿತ್ರ ವಸ್ತುಗಳಲ್ಲಿ ಒಂದು. ಶಿವನ ಮೂರನೇ ಕಣ್ಣೇ ರುದ್ರಾಕ್ಷಿ ಎಂದು ಹೇಳಲಾಗುತ್ತದೆ. ಇನ್ನು ಕೆಲವರು ಶಿವನ ಕಣ್ಣೀರೇ ರುದ್ರಾಕ್ಷಿ ಎನ್ನುತ್ತಾರೆ. ಹಿಂದೂಗಳಲ್ಲಿ ರುದ್ರಾಕ್ಷಿ ಧರಿಸುವುದಕ್ಕೂ ಹಲವು ನಿಯಮಗಳಿದೆ. ರುದ್ರಾಕ್ಷಿ ಧರಿಸಿ ಕೆಲ ಕೆಲಸಗಳನ್ನು ಮಾಡಬಾರದು. ರುದ್ರಾಕ್ಷಿ ಧರಿಸಿ, ಕೆಲ ಸ್ಥಳಗಳಿಗೆ ಹೋಗಬಾರದು. ರುದ್ರಾಕ್ಷಿ ಧರಿಸಿ, ಕೆಲವು ಕಡೆ ಓಡಾಡಬಾರದು ಅಂತಾ ಹೇಳಲಾಗುತ್ತದೆ. ಹಾಗಾದ್ರೆ ರುದ್ರಾಕ್ಷಿಯನ್ನು ಎಲ್ಲಿ ಧರಿಸಬಾರದು ಅಂತಾ ತಿಳಿಯೋಣ ಬನ್ನಿ.. ಸ್ಮಶಾನಕ್ಕೆ ಹೋಗುವಾಗ ರುದ್ರಾಕ್ಷಿ ಧರಿಸಬಾರದು. ಯಾರದ್ದಾರದರೂ ಅಂತ್ಯಕ್ರಿಯೆಗೆ ಹೋಗುವಾಗ, … Continue reading ಈ 6 ಸ್ಥಳದಲ್ಲಿ ರುದ್ರಾಕ್ಷಿ ಧರಿಸಿ, ಓಡಾಡಬಾರದು..