ಬಿಗ್‌ಬಾಸ್‌ಗೆ ಈ ವಾರ ಕಿಚ್ಚ ಬರೋದು ಡೌಟ್..
Big boss News: ಕನ್ನಡ ಬಿಗ್‌ಬಾಸ್ ಸೀಸನ್ 10ಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಗಿದೆ. ಪ್ರೇಕ್ಷಕರು ಪ್ರತಿದಿನದ ಎಪಿಸೋಡ್ ಮಿಸ್ ಮಾಡಿದ್ರೂ, ವಾರದ ಕೊನೆಯಲ್ಲಿ ಬರುವ ಕಿಚ್ಚನ ಪಂಚಾಯ್ತಿಯನ್ನ ಮಾತ್ರ ಮಿಸ್ ಮಾಡಿಕೊಳ್ಳಲು ಇಷ್ಟಪಡೋದಿಲ್ಲ. ಏಕೆಂದರೆ, ವಾರಪೂರ್ತಿಯ ತೀರ್ಪು ಈ ದಿನ ಸಿಗುತ್ತದೆ. ಆದರೆ ಈ ವಾರದ ಪಂಚಾಯ್ತಿ ನಡೆಸಿಕೊಡಲು, ಕಿಚ್ಚ ಬರೋದು ಡೌಟ್ ಎನ್ನಲಾಗಿದೆ. ಇಂದಿನಿಂದ ಕಿಚ್ಚ ಕ್ರಿಕೇಟ್‌ನಲ್ಲಿ ಬ್ಯುಸಿಯಾಗಲಿದ್ದಾರೆ. ಇಂದು ಕೆಸಿಸಿ ಉದ್ಘಾಟನಾ ಸಮಾರಂಭವಿದ್ದು, ಕ್ರಿಕೇಟ್ ಶುರುವಾಗಲಿದೆ. ಇಂದು ಹಲವಾರು ಗಣ್ಯರು … Continue reading ಬಿಗ್‌ಬಾಸ್‌ಗೆ ಈ ವಾರ ಕಿಚ್ಚ ಬರೋದು ಡೌಟ್..
Copy and paste this URL into your WordPress site to embed
Copy and paste this code into your site to embed