ಶಿಲ್ಪಕಲೆಯಲ್ಲಿ ಭಕ್ತಿ ಭಾವ ದೈವತ್ವ ತುಂಬುವ ಶಕ್ತಿಯೆ ಶಿಲ್ಪಿ:ಡಾ.ಹೆಚ್.ಎಲ್.ನಾಗರಾಜ್

ಸೂರ್ಯ ಚಂದ್ರ ಇರುವ ತನಕ ಜಕಣಾಚಾರಿ ರವರ ಸ್ಮರಣೆ ಮಾಡಬೇಕು. ಶಿಲ್ಪಕಲೆಯಲ್ಲಿ ಕೆತ್ತನೆಯ ಜೊತೆಗೆ ಭಕ್ತಿ, ಭಾವ ದೈವತ್ವ ತುಂಬುವ ಶಕ್ತಿ ಶಿಲ್ಪಿಗಳಿದೆ. ಚರಿತ್ರೆಗಳನ್ನು ನೋಡಿದರೆ ಶಿಲ್ಪಕಲೆಯಲ್ಲಿ ಜಕಣಚಾರಿ ಅವರ ಸಾಧನೆ ಅಪಾರವಾದುದ್ದು, ಇವರ ಕಲೆಯನ್ನು ಮೀರಿಸಲು ಯಾರಿಗೂ ಸಾದ್ಯವಾಗುವುದಿಲ್ಲ ಎಂಬ ದೃಷ್ಟಿಯಿಂದ ಅಮರಶಿಲ್ಪಿ ಎಂಬ ಹೆಸರು ಅವರಿಗೆ ಬಂದಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ರವರು ತಿಳಿಸಿದರು. ಅವರು ಇಂದು ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣ ದಿನಾಚರಣೆಯ ಕಾರ್ಯಕ್ರಮ ಕುರಿತು ಮಾತನಾಡಿದರು. ಶತಶತಮಾನದಿಂದ ಜನರಿಗೆ … Continue reading ಶಿಲ್ಪಕಲೆಯಲ್ಲಿ ಭಕ್ತಿ ಭಾವ ದೈವತ್ವ ತುಂಬುವ ಶಕ್ತಿಯೆ ಶಿಲ್ಪಿ:ಡಾ.ಹೆಚ್.ಎಲ್.ನಾಗರಾಜ್