ಈ ಜ್ಯೂಸ್ ಕುಡಿದರೆ ಸ್ಲಿಮ್ ಬಾಡಿ ನಿಮ್ಮದಾಗುತ್ತೆ..!

Health tips: ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಆಪಲ್ ಜ್ಯೂಸ್ ಹೊಟ್ಟೆಯ ಕೊಬ್ಬನ್ನು ಸುಡುವಲ್ಲಿ ಪರಿಣಾಮಕಾರಿ ಎಂದು ತೋರಿಸಲಾಗಿದೆ. ಸೇಬಿನಲ್ಲಿರುವ ಪಾಲಿಫಿನಾಲ್‌ಗಳು ಸೇಬುಗಳನ್ನು ದೀರ್ಘಕಾಲದವರೆಗೆ ಸೇವಿಸುವವರಲ್ಲಿ ಗಮನಾರ್ಹ ಫಲಿತಾಂಶಗಳನ್ನು ತೋರಿಸಿದೆ. ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಬೊಜ್ಜಿನ ಸಮಸ್ಯೆ ಇಂದಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿದೆ. ಅದರಲ್ಲೂ ದೊಡ್ಡ ಹೊಟ್ಟೆ ಎಲ್ಲರಿಗೂ ನೋವುಂಟು ಮಾಡುತ್ತದೆ. ಬೊಜ್ಜು ಅಥವಾ ಅಧಿಕ ಕೊಬ್ಬಿನ ಸಮಸ್ಯೆಯನ್ನು ಹೋಗಲಾಡಿಸಲು ಎಲ್ಲರೂ ಈಗ ಕಸರತ್ತು ಮಾಡುತ್ತಿದ್ದಾರೆ. ದೈಹಿಕ ವ್ಯಾಯಾಮದ ಜೊತೆಗೆ ಕೆಲವು ಆಹಾರ … Continue reading ಈ ಜ್ಯೂಸ್ ಕುಡಿದರೆ ಸ್ಲಿಮ್ ಬಾಡಿ ನಿಮ್ಮದಾಗುತ್ತೆ..!