ಕಿಡ್ನಿಸ್ಟೋನ್ ತೆಗೆದುಹಾಕಲು ಈ ಜ್ಯೂಸ್ ಮಾಡಿ ಕುಡಿಯಿರಿ.
Health Tips: ಇತ್ತೀಚಿನ ದಿನಗಳಲ್ಲಿ ಹಲವರಿಗೆ ಕಿಡ್ನಿ ಸ್ಟೋನ್ ಆಗುತ್ತಿದೆ. ಕಾರಣ, ಸರಿಯಾಗಿ ನೀರಿನ ಸೇವನೆ ಮಾಡುವುದಿಲ್ಲ. ಅಲ್ಲದೇ, ಕೆಲವರು ಮೂತ್ರವನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಹಾಗಾಗಿ ಕಿಡ್ನಿಯಲ್ಲಿ ಸ್ಟೋನ್ ಆಗುವ ಸಾಧ್ಯತೆ ಹೆಚ್ಚಿದೆ. ಆದರೆ ನಿಮಗೇನಾದರೂ ಕಿಡ್ನಿಯಲ್ಲಿ ಸ್ಟೋನ್ ಆದರೆ, ನೀವು ಈ ಜ್ಯೂಸ್ ಕುಡಿಯುವುದರ ಮೂಲಕ, ಕಿಡ್ನಿ ಕಲ್ಲನ್ನು ಕರಗಿಸಬಹುದು. ಅದು ಯಾವ ಜ್ಯೂಸ್ ಅಂತಾ ತಿಳಿಯೋಣ ಬನ್ನಿ.. ಅರ್ಧ ಸೌತೇಕಾಯಿ, ಚಿಕ್ಕ ತುಂಡು ಸೋರೆಕಾಯಿ(ಸೋರೇಕಾಯಿ ಕಹಿಯಾಗಿ ಇರಬಾರದು), ಅರ್ಧ ತುಂಡು ಕ್ಯಾರೆಟ್ ಮತ್ತು ಮೂಲಂಗಿ, ಇವಿಷ್ಟನ್ನು … Continue reading ಕಿಡ್ನಿಸ್ಟೋನ್ ತೆಗೆದುಹಾಕಲು ಈ ಜ್ಯೂಸ್ ಮಾಡಿ ಕುಡಿಯಿರಿ.
Copy and paste this URL into your WordPress site to embed
Copy and paste this code into your site to embed