ರಾತ್ರಿ ಚೆನ್ನಾಗಿ ನಿದ್ದೆ ಬರಬೇಕು ಅಂದ್ರೆ ಇದನ್ನ ಸೇವಿಸಿ..

ರಾತ್ರಿ ನಿದ್ದೆ ಮಾಡುವುದು ಕೂಡ ಇಂದಿನ ಕಾಲದವರಿಗೆ ಒಂದು ಟಫ್ ಟಾಸ್ಕ್ ಅಂತಾನೇ ಹೇಳಬಹುದು. ಆಫೀಸಿನಲ್ಲಿ ಬಾಸ್ ಕಾಟ, ಮನೆಯಲ್ಲಿ ಪತಿ ಅಥವಾ ಪತ್ನಿ ಕಾಟ, ಮಕ್ಕಳ ಕಿರಿಕಿರಿ ಹೀಗೆ ಹತ್ತಾರು ಟೆನ್ಶನ್ ಇರುವವರಿಗೆ, ರಾತ್ರಿ ನಿದ್ದೆ ಬರೋದು ಎಷ್ಟು ಕಷ್ಟ ಅನ್ನೋದು, ಅದನ್ನ ಅನುಭವಿಸಿದವರಿಗೇ ಗೊತ್ತು. ಇನ್ನು ಕೆಲವರಿಗೆ ಟೆನ್ಶನ್ ಇಲ್ಲದಿದ್ದರೂ, ಮೈ ದಣಿಯದಿದ್ದಲ್ಲಿ, ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಅಂಥವರಿಗಾಗಿ ನಾವಿಂದು ಕೆಲ ರೆಸಿಪಿ ತಂದಿದ್ದೇವೆ. ಇದನ್ನು ನೀವು ಕುಡಿದು ಮಲಗಿದರೆ, ನಿಮಗೆ ಗಾಢವಾದ … Continue reading ರಾತ್ರಿ ಚೆನ್ನಾಗಿ ನಿದ್ದೆ ಬರಬೇಕು ಅಂದ್ರೆ ಇದನ್ನ ಸೇವಿಸಿ..