ಗಾಢವಾಗಿ ನಿದ್ದೆ ಮಾಡಲು ರಾತ್ರಿ ಮಲಗುವಾಗ ಇದನ್ನು ಕುಡಿಯಿರಿ..
ಊಟವೆನ್ನೋದು ಆರೋಗ್ಯಕ್ಕೆ ಎಷ್ಟು ಮುಖ್ಯವೋ, ನಿದ್ದೆಯೂ ಅಷ್ಟೆ ಮುಖ್ಯ. ಒಳ್ಳೆಯ ಊಟ ಮಾಡಿ, ಚೆನ್ನಾಗಿ ನಿದ್ರೆ ಮಾಡಿದ್ರೆ, ನೀವು ಆರೋಗ್ಯವಂತರಾಗಿರ್ತೀರಿ. ಆದ್ರೆ ಕೆಲವರಿಗೆ ರಾತ್ರ ನಿದ್ರೆಯೇ ಬರೋದಿಲ್ಲಾ. ಪದೇ ಪದೇ ಎಚ್ಚರವಾಗುತ್ತದೆ. ಹಾಗಾಗಿ ನಾವಿಂದು ರಾತ್ರಿ ಗಾಢವಾದ ನಿದ್ರೆ ಬರಲು ಏನು ಕುಡಿಯಬೇಕು ಅಂತಾ ಹೇಳಲಿದ್ದೇವೆ.. ರಾತ್ರಿ ಗಾಢ ನಿದ್ದೆ ಮಾಡಲು ನಾವು ಹಾಲು ಕುಡಿಯಬೇಕು. ಆ ಹಾಲು ಬಿಸಿ ಬಿಸಿಯಾಗಿರಬೇಕು. ಅದಕ್ಕೆ ಅರ್ಧ ಸ್ಪೂನ್ ಅಶ್ವಗಂಧಾ ಪುಡಿ, ಕಾಲು ಸ್ಪೂನ್ ಏಲಕ್ಕಿ ಪುಡಿ. ಕಾಲು ಸ್ಪೂನ್ … Continue reading ಗಾಢವಾಗಿ ನಿದ್ದೆ ಮಾಡಲು ರಾತ್ರಿ ಮಲಗುವಾಗ ಇದನ್ನು ಕುಡಿಯಿರಿ..
Copy and paste this URL into your WordPress site to embed
Copy and paste this code into your site to embed