ಬಸ್ ನಲ್ಲಿ ಪ್ರಯಾಣಿಸುತಿದ್ದ ಮದ್ಯವ್ಯಸನಿ, ಸೀಟಿನ ಮೇಲೆ ಮೂತ್ರ ವಿಸರ್ಜನೆ

district tory ಬಸ್ ನಲ್ಲಿ ಪ್ರಯಾಣಿಸುತಿದ್ದ ಮಧ್ಯವ್ಯಸನಿ ಕೂರುವ ಸೀಟಿನ ಮೇಲೆ ಮುತ್ರ ವಿಸರ್ಜನೆ ವಿಜಯಪುರ – ಮಂಗಳೂರು ನಾನ್ ಎಸಿ ಬಸ್ಸಿನಲ್ಲಿ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ ದೂರಿನ ಕುರಿತು. ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದಿಲ್ಲ ಸ್ಪಷ್ಟಪಡಿಸಲಾಗುತ್ತಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಬಸ್ ನಲ್ಲಿಪ್ರಯಾಣಿಸುತ್ತಿದ್ದವರ ಮೇಲೆ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದು ಸತ್ಯಕ್ಕೇ ದೂರವಾಗಿರುತ್ತದೆ. ಮಾರ್ಗದಲ್ಲಿ ಬಸ್ಸನ್ನು ನಿಗಮವು ನಿಗದಿಪಡಿಸಿದ್ದ ಕಿರೇಸೂರು ಹೋಟೇಲ್ ಬಳಿ ರಾತ್ರಿ : 10:30 ಗಂಟೆ ಸಮಯದಲ್ಲಿ ಊಟ, … Continue reading ಬಸ್ ನಲ್ಲಿ ಪ್ರಯಾಣಿಸುತಿದ್ದ ಮದ್ಯವ್ಯಸನಿ, ಸೀಟಿನ ಮೇಲೆ ಮೂತ್ರ ವಿಸರ್ಜನೆ