ಹಸಿ ಹಾಲು(ಕಾಯಿಸದ ಹಾಲು) ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

ಹಾಲನ್ನ ಯಾವಾಗಲೂ ಸರಿಯಾಗಿ ಕಾಯಿಸಿಯೇ ಕುಡಿಯಬೇಕು ಅಂತಾ ಹೇಳಲಾಗತ್ತೆ. ಯಾಕಂದ್ರೆ ಹಸಿ ಹಾಲು ಆರೋಗ್ಯಕ್ಕೆ ಉತ್ತಮವಲ್ಲ ಅಂತಾ. ಆದ್ರೆ ಕೆಲವರು ಹಾಲನ್ನ ಹಸಿಯಾಗಿಯೇ ಕುಡಿಯುತ್ತಾರೆ. ಹಾಗಾದ್ರೆ ಹಸಿ ಹಾಲನ್ನ ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ, ನಷ್ಟವೋ ಅಂತಾ ತಿಳಿಯೋಣ ಬನ್ನಿ.. ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..? ಹಾಲು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳಿದೆ. ಇದರಲ್ಲಿ ಪೊಟ್ಯಾಶಿಯಂ, ಕ್ಯಾಲ್ಶಿಯಂ, ಸೇರಿ ಹಲವು ಪೋಷಕಾಂಶಗಳಿದೆ. ಮೂಳೆ ಗಟ್ಟಿಯಾಗಲು, ಕೂದಲು ಸಧೃಡವಾಗಲು ಹಾಲಿನ ಸೇವನೆ ಸಹಾಯಕವಾಗುತ್ತದೆ. ಹಸುವಿನ ಹಾಲು … Continue reading ಹಸಿ ಹಾಲು(ಕಾಯಿಸದ ಹಾಲು) ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ..? ನಷ್ಟವೋ..?